News
ಪ್ರತಿ ಮನೆ ವಿಳಾಸಕ್ಕೂ ಸಿಗಲಿದೆ ಡಿಜಿಟಲ್ ಸ್ಪರ್ಶ ! ಎಲ್ಲಾ ಮನೆಗಳಿಗೂ ಸಿಗಲಿದೆ ಡಿಜಿಟಲ್ ಅಡ್ರೆಸ್ ಕೋಡ್
ಎಲ್ಲೋ ಹೋಗಬೇಕು, ಯಾರಿಗೋ ಪಾರ್ಸೆಲ್ ತಲುಪಿಸಬೇಕು, ಆಸ್ತಿ ತೆರಿಗೆ ಕಟ್ಟಬೇಕು, ಕೊಟ್ಟಿರುವ ವಿಳಾಸ ಜತೆಯಲ್ಲಿದೆಯೋ?, ಸರಿಯಾಗಿದೆಯೋ? ಎಂದೆಲ್ಲ ಅನುಮಾನ, ಆತಂಕ ಪಡುವ ಕಾಲ ಭವಿಷ್ಯದ ದಿನಗಳಲ್ಲಿ ದೂರವಾಗಲಿದೆ. ನಿರ್ದಿಷ್ಟ ವಿಳಾಸದ ಗುರುತಿಸುವಿಕೆ ಮತ್ತು ತಲುಪುವಿಕೆ ಇನ್ನು ಕಷ್ಟವಾಗಲಾರದು. ಯಾಕೆಂದರೆ…

