ಶನಿವಾರ, 24 ಅಕ್ಟೋಬರ್ 2026

Diabetes symptoms: Diabetes: ಮಹಿಳೆಯರ ನೈಲ್ ಪಾಲಿಶ್​ನಿಂದ ಮಧುಮೇಹ ಬರುತ್ತಾ

Latest Health Updates Kannada

ನಿಮಗೇನಾದರೂ ನೈಲ್‌ಪಾಲಿಶ್‌ ಹಾಕೋ ಅಭ್ಯಾಸ ಇದೆಯೇ ? ಅಧ್ಯಯನದಿಂದ ಬಯಲಾಯ್ತು ಶಾಕಿಂಗ್‌ ಸುದ್ದಿ!

ಪ್ರತಿಯೊಬ್ಬ ಹೆಣ್ಣುಮಕ್ಕಳು ತಾವು ಸುಂದರವಾಗಿ ಕಾಣಿಸಬೇಕೆಂದು ಏನೇನೆಲ್ಲಾ ಪ್ರಯತ್ನಪಡುತ್ತಾರೆ. ತನ್ನ ಕೈಗಳು ಸುಂದರವಾಗಿ ಕಾಣಲು ನೈಲ್ ಪಾಲಿಶ್ ಹಚ್ಚುತ್ತಾರೆ. ಹಾಗೆಯೇ ಕೂದಲಿನ ಆರೈಕೆಗೆಂದು ಶ್ಯಾಂಪು ಹಾಕುತ್ತಾರೆ. ನೀವು ಇವರಲ್ಲಿ ಒಬ್ಬರಾ? ಹಾಗಾದ್ರೆ, ಈ ಅಗತ್ಯ ಮಾಹಿತಿಯನ್ನು ನೀವು ತಿಳಿಯಲೇಬೇಕು.…