Crime
ನವವಿವಾಹಿತೆಯ ನಿಗೂಢ ಸಾವು- ಬಿಗ್ ಟ್ವಿಸ್ಟ್
28 ವರ್ಷದ ಯುವತಿಯೋರ್ವಳು ನಿಗೂಢವಾಗಿ ಸಾವಿಗೀಡಾಗಿರುವ ಘಟನೆ ದೆಹಲಿಯ ಲೋಧಿ ಕಾಲೋನಿಯ ವಸತಿ ಸಂಕೀರ್ಣದಲ್ಲಿ ನಡೆದಿದೆ. ಮೃತಳನ್ನು ಆಕೃತಿ ಸುತಾರ್ ಎಂದು ಗುರುತಿಸಲಾಗಿದೆ. ಆಕೃತಿಯ ಕುಟುಂಬದವರು ಇದು ಆತ್ಮಹತ್ಯೆಯಲ್ಲಿ ಇದೊಂದು ಕೊಲೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ. ಆಕೃತಿ…

