ಶನಿವಾರ, 24 ಅಕ್ಟೋಬರ್ 2026

dead test

News

ವ್ಯಕ್ತಿ ಸಾಯುವ ಎರಡು ವರ್ಷ ಮೊದಲೇ ಸಾವನ್ನು ಊಹಿಸಬಹುದಂತೆ..

ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ.ಸಾವು ಜೀವಿಗಳಿಗೆ ನಿರಾಕರಿಸಲಾಗದ ಸತ್ಯ.ಜಗತ್ತಿನಲ್ಲಿ ಅನೇಕ ವಿಜ್ಞಾನಿಗಳು ಸಾವಿನ ಕುರಿತಾದ ಪ್ರಶ್ನೆಗೆ ಉತ್ತರವನ್ನು ಹುಡುಕುವಲ್ಲಿ ತೊಡಗಿದ್ದಾರೆ. ಒಬ್ಬ ವ್ಯಕ್ತಿ ತನ್ನ ಸಾವಿನ ಬಗ್ಗೆ ಮುಂಚಿತವಾಗಿ ತಿಳಿದಿದ್ದರೆ ಅವನು ಜಗತ್ತನ್ನು ಬದಲಾಯಿಸಬಹುದಾದ ಏನನ್ನಾದರೂ ಮಾಡಲು ಪ್ರಾರಂಭಿಸುತ್ತಾನೆ…