News
Pawan Kalyan: ನಟ, ಡಿಸಿಎಂ ಪವನ್ ಕಲ್ಯಾಣ್ ಕ್ರಿಶ್ಚಿಯನ್ ಗೆ ಮತಾಂತರ ?! ‘ನಾನು ಮತಾಂತರಗೊಂಡಿದ್ದೇನೆ, ನನ್ನ ಮಕ್ಕಳು ಕ್ರಿಶ್ಚಿಯನ್ ಧರ್ಮದವರು’ ಎಂದ ವಿಡಿಯೋ ವೈರಲ್
Pawan Kalyan: ತಿರುಪತಿ ಪ್ರಸಾದದ ವಿವಾದದ ಬೆನ್ನಲ್ಲೇ ಆಂಧ್ರ ಡಿಸಿಎಂ (Andra DCM) ಹಾಗೂ ನಟ ಪವನ್ ಕಲ್ಯಾಣ್ (Pawan Kalyan) ತಿರುಪತಿ ಲಡ್ಡು ವಿವಾದದ ಬಗ್ಗೆ ಟೀಕೆ ಮಾಡಿದವರ ವಿರುದ್ಧ ಗುಡುಗಿ ಸನಾತನ ಧರ್ಮದ ಬಗ್ಗೆ ಆಡಿದ ಹೆಮ್ಮೆಯ ಮಾತುಗಳು ಇಡೀ ದೇಶಾದ್ಯಂತ ವೈರಲ್ ಆಗಿತ್ತು.

