ಶನಿವಾರ, 24 ಅಕ್ಟೋಬರ್ 2026

day before wedding

Death

ಮದುವೆಯ ಹಿಂದಿನ ದಿನ ಗಂಡಿನ ಮನೆಯವರಿಗೆ ಮೆಸೇಜ್ ಮಾಡಿದ ಲವರ್- ತಂದೆ, ತಾಯಿ ಜೊತೆ ಮದುಮಗಳು ಆತ್ಮಹತ್ಯೆ!!

ಮದುವೆಗೆ ಒಂದು ದಿನ ಬಾಕಿ ಇರುವಾಗ ಹುಡುಗಿಯ ಮಾಜಿ ಲವ್ವರ್ ಹುಡುಗನ ಮನೆಗೆ ಮೆಸೇಜ್ ಕಳುಹಿಸಿದ್ದಾನೆ. ಇದರಿಂದ ಮನನೊಂದು ಮದುವೆಯಾಗಬೇಕಿದ್ದ ಹುಡುಗಿ ಹಾಗೂ ಆಕೆಯ ಅಪ್ಪ ಅಮ್ಮ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಅಘಾತಕಾರಿ ಘಟನೆ ಎಂದು…