ಮಗಳೆದುರು ತಪ್ಪಿತಸ್ಥ ತಂದೆಯ ಮೇಲೆ ಕೈ ಮಾಡದ ಟ್ರಕ್ ಡ್ರೈವರ್ – ಭಾರೀ ಮೆಚ್ಚುಗೆ !!
ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ಅಥವಾ ನಡೆದುಕೊಂಡು ಹೋಗುವಾಗ ಯಾವುದೇ ಕ್ಷಣದಲ್ಲಾದರೂ ಸಣ್ಣ ತಪ್ಪು ಸಂಭವಿಸಬಹುದು. ಆದರೆ, ಆ ತಪ್ಪನ್ನು ಹೇಗೆ ಎದುರಿಸುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಇದೀಗ ರಸ್ತೆಯಲ್ಲಿ ಹೋಗುವಾಗ ಎದುರಾಳಿಯಿಂದ ಪ್ರಮಾದವೊಂದು ನಡೆದರೂ, ಆತ…









