ದಕ್ಷಿಣ ಕನ್ನಡ
Mangaluru: ಮಂಗಳೂರಿನ ಧರ್ಮನೇಮದಲ್ಲಿ ಸಾಮಾನ್ಯ ಭಕ್ತರಂತೆ ಪಾಲ್ಗೊಂಡ ಡಿಸಿ; ಜಿಲ್ಲಾಧಿಕಾರಿಯ ಮೈ ನೇವರಿಸಿದ ಪಿಲಿಚಾಮುಂಡಿ ದೈವ
Mangaluru: ಬೈಕಂಪಾಡಿಯ ಕುಡುಂಬೂರಿನ ಧರ್ಮನೇಮದಲ್ಲಿ ಪಾಲ್ಗೊಂಡಿದ್ದ ದ.ಕ.ಜಿಲ್ಲಾಧಿಕಾರಿಯ ಮೈಯನ್ನು ಪಿಲಿಚಾಮುಂಡಿ ದೈವ ನೇವರಿಸಿದೆ. ದ.ಕ. ಜಿಲ್ಲಾಧಿಕಾರಿ ಮುಗಿಲನ್ ಅವರು ಅಪಾರ ದೈವಭಕ್ತಿನ್ನು ಹೊಂದಿದವರು. ದೈವಾರಾಧನೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಕುಡುಂಬೂರು ಪಿಲಿಚಾಮುಂಡಿ ದೈವದ ಧರ್ಮನೇಮದಲ್ಲಿ ಭಾಗಿಯಾಗಿದ್ದು, ದೈವದ…

