ಶನಿವಾರ, 24 ಅಕ್ಟೋಬರ್ 2026

daivaradhane

News

MRPL ಸ್ಫೋಟದ ಬಳಿಕ ಮತ್ತೆ ಚರ್ಚೆಯಲ್ಲಿ ನೆಲ್ಲಿದಡಿ ಗುತ್ತು: ಏನಿದು ಕಾಂತೇರಿ ಜುಮಾದಿ ದೈವದ ಕಾರ್ಣಿಕದ ಕಥೆ?

ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (MRPL) ಆವರಣದಲ್ಲಿ ಸಂಭವಿಸಿದ ಭಾರಿ ಸ್ಫೋಟ ಮತ್ತು ಅಗ್ನಿ ಅವಘಡದ ಬಳಿಕ ಕರಾವಳಿಯಲ್ಲಿ ಹಲವು ಚರ್ಚೆಗಳು ಆರಂಭವಾಗಿವೆ. ಇದರ ನಡುವೆ ಬಜಪೆ ಸಮೀಪದ ನೆಲ್ಲಿದಡಿ ಗುತ್ತುವಿನ ‘ಕಾಂತೇರಿ ಜುಮಾದಿ’ ದೈವದ…

News

ದೈವಾರಾಧನೆ ಕ್ಷೇತ್ರದ ಸಾಧಕ ಶಶಿಧರ್ ಪೂಜಾರಿಯವರಿಗೆ ರಾಷ್ಟ್ರೀಯ ಗೌರವ

ತುಳುನಾಡಿನ ಮಣ್ಣಿನ ಸಂಸ್ಕೃತಿ ಮತ್ತು ನಂಬಿಕೆಯ ಪರಮೋಚ್ಚ ಶಕ್ತಿಯಾದ ದೈವಾರಾಧನೆಯು ಇಂದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಪವಿತ್ರ ಕ್ಷೇತ್ರದಲ್ಲಿ ದೈವದರ್ಶನ ಪಾತ್ರಿಯಾಗಿ ಸುದೀರ್ಘ ಕಾಲದಿಂದ ಶ್ರದ್ಧೆ ಮತ್ತು ಭಕ್ತಿಯಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಚೇರ್ಕಾಡಿ ಹೊಸಗರಡಿಯ ಹೆಮ್ಮೆಯ…

News

Belthangady ಯಲ್ಲಿ ಮತ್ತೆ ಶುವಾಯ್ತು ದೈವಾರಾಧನೆ ವಿವಾದ – ಕೋರ್ಟ್​ ಮೆಟ್ಟಿಲೇರಿದ ‘ಗುಳಿಗ ಕೋಲ’ ಕಟ್ಟುವ ವಿಚಾರ !!

Belthangady : ಇಂದು ಯಾವುದೇ ರೀತಿಯ ಕೋರ್ಟ್ ಗಳು, ಪಂಚಾಯಿತಿಗಳು ಇದ್ದರೂ ಕೂಡ ಇಂದಿಗೂ ಕರಾವಳಿಯ ಜನ ಮೊದಲು ಮೊರೆಹೋಗುವುದು ದೈವಗಳ ಬಳಿ. ತಾವು ಏನನ್ನೇ ಬೇಡಿ ಹೋದರೂ, ಯಾವುದೇ ರೀತಿಯ ಅನ್ಯಾಯಕ್ಕೆ ಒಳಗಾಗಿದ್ದರೂ ದೈವಗಳು ನಮಗೆ ನ್ಯಾಯ ಒದಗಿಸುತ್ತವೆ ಎಂಬುದು ಅವರೆಲ್ಲರ ನಂಬಿಕೆ.

News

Koragajja Swamy Temple: ಮೈಸೂರಲ್ಲಿ ಪ್ರಸಿದ್ಧವಾಗಿದ್ದ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಗುಡಿಯ ನೆಲಸಮ

Koragajja Swamy Temple: ತುಳುನಾಡಿನ ಕಾರಣಿಕ ದೈವವಾಗಿರುವ ಕೊರಗಜ್ಜ ಸ್ವಾಮಿಯ ಗುಡಿಯನ್ನು ಕೆಡವಿರುವ ಮಾಹಿತಿಯೊಂದು ಮೈಸೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

Interesting

Mangaluru Daivaradhane: ರಕ್ತೇಶ್ವರಿ ದೈವದ ಗೆಜ್ಜೆ ಸದ್ದು; ಪ್ರಶ್ನಾ ಚಿಂತನೆಯಲ್ಲಿ ದೊರೆತ ಉತ್ತರವೇನು?

Mangaluru Daivaradhane: ದೈವಗಳನ್ನು ನಂಬುವ ಕರಾವಳಿಗರಿಗೆ ದೈವಾರಾಧನೆ ಬಹಳ ಮಹತ್ವದ್ದು. ಇತ್ತೀಚೆಗೆ ಯೆಯ್ಯಾಡಿಯ ಇಂಡಸ್ಟ್ರಿಯಲ್‌ ಎಸ್ಟೇಟ್‌ ಹಿಂಬದಿಯಲ್ಲಿ ಇರುವ ನಾಗಮಂಟಪ ರಸ್ತೆಯ ರಕ್ತೇಶ್ವರಿ ಕ್ಷೇತ್ರದಲ್ಲಿ ದೈವದ ಗೆಜ್ಜೆ ಶಬ್ದ ಕೇಳಿ ಬರುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.…

News

Viral Video: ಭಂಡಾರ ಏರುವ ಸಮಯದಲ್ಲಿ ನಡೆಯಿತು ದೈವಿಕ ದರ್ಶನ, ಬಸವನ ಮೇಲೆಯೇ ದೈವದ ಆವಾಹನೆ! ವೀಡಿಯೋ ಇಲ್ಲಿದೆ

ಕರಾವಳಿ ಭಾಗದಲ್ಲಿ ದೈವಾರಾಧನೆಗೆ ವಿಶೇಷವಾದ ಮಹತ್ವವಿದೆ. ಇಲ್ಲಿನ ಜನರು ದೇವರಷ್ಟೇ ದೈವಗಳನ್ನು ನಂಬಿಕೆಯಿಂದ ಆರಾಧನೆ ಮಾಡುತ್ತಾರೆ.

ದಕ್ಷಿಣ ಕನ್ನಡ

ಕಾಂತಾರ ಚಿತ್ರವನ್ನು ಮುಸ್ಲಿಂರು ನೋಡುವಂತಿಲ್ಲ – ಏನಿದು ಹೊಸ ರೂಲ್ಸ್ ?!

ವಿಶ್ವವ್ಯಾಪಿ ಸಿನಿಮಾ ಕಾಂತಾರ ( Kantara) ಹೆಚ್ಚು ಸದ್ದು ಮಾಡಿದ್ದರೂ, ವಿದೇಶಗಳಲ್ಲಿ ಪ್ರಶಂಸೆ ಗಳಿಸಿದ್ದರೂ ಸ್ವದೇಶದಲ್ಲಿ ಮಾತ್ರ ಧಾರ್ಮಿಕ ಕಾರಣಕ್ಕೆ ಸ್ವಲ್ಪ ಹಿನ್ನಡೆ ಸಾಧಿಸುತ್ತಿದೆಯೇ ಎನ್ನುವ ಅನುಮಾನವೊಂದು ಹುಟ್ಟಿಕೊಂಡಿದೆ. ಸಿನಿಮಾ ಪ್ರಿಯರ ಅನುಮಾನಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಇದೀಗ…

Entertainment

ದೊಡ್ಡ ಮಟ್ಟದಲ್ಲಿ ‘ ರೀಲು ‘ ಬಿಟ್ಟರೆ ದೈವಕ್ಕೆ ಬೇಜಾರಾಗಲ್ಲ, ಸಣ್ಣದಾಗಿ ‘ ರೀಲ್ಸು ‘ ಮಾಡೋರಿಗೆ ಮಾತ್ರ ಹೊಸ ರೂಲ್ಸು

ರಿಷಬ್ ಶೆಟ್ಟಿ ಲೆವೆಲ್ ಚೇಂಜ್ ಆಗಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಚಿತ್ರರಂಗದಲ್ಲಿ ಹೊಸ ದಾಖಲೆಗಳ ಸರಮಾಲೆಯನ್ನೇ ಬರೆದಿದೆ. ಈ ಚಿತ್ರ ಈಗಾಗಲೇ 400 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಗಳಿಕೆಯನ್ನು ಮಾಡಿದ್ದು, ವಿದೇಶಗಳಲ್ಲೂ ಕೂಡ ‘ಕಾಂತಾರ’…

ದಕ್ಷಿಣ ಕನ್ನಡ

ತುಳುನಾಡ ದೈವಾರಾಧಕರಿಂದ ಎಚ್ಚರಿಕೆಯ ಸಂದೇಶ| ಯಾಕಾಗಿ ?

ಕಾಂತಾರ (Kantara) ಚಿತ್ರ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಹಿಟ್ ಆಗಿ 400ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ನಲ್ಲಿ ಕಮಾಯಿ ಮಾಡಿದ್ದು ತಿಳಿದಿರುವಂತದ್ದೇ!!! ಕರಾವಳಿಯ ಕಲೆ, ಆಚರಣೆಯನ್ನೊಳಗೊಂಡ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಪರಿಚಯಿಸಿದೆ. ಅದರಲ್ಲೂ ಕೂಡ ದೈವಾರಾಧನೆ (Daivaradhane)…