ದಕ್ಷಿಣ ಕನ್ನಡ
SDM ಕಾಲೇಜಿನ ಈ ಕಬಡ್ಡಿ ಪ್ರತಿಭೆಗಳು ಈಗ ‘ಏಕಲವ್ಯ’ ರು | ಗ್ರಾಮೀಣ ಕಬಡ್ಡಿ ತಾರೆಗಳಿಗೆ ಸಂದಿದೆ ಗೌರವ
ಕ್ರೀಡಾ ಇಲಾಖೆಯು2020-21 ನೇ ಸಾಲಿನ ಕ್ರೀಡಾ ಪ್ರಶಸ್ತಿಗಳನ್ನ ಇಂದು ಘೋಷಣೆ ಮಾಡಿದೆ. ಈ ಬಗ್ಗೆ ಯುವಜನ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದಾರೆ. ಏಕಲವ್ಯ ಪ್ರಶಸ್ತಿಗೆ 15 ಕ್ರೀಡಾಪಟುಗಳು, ಕರ್ನಾಟಕ…


