ಶನಿವಾರ, 24 ಅಕ್ಟೋಬರ್ 2026

D.K

latest

ಸುರತ್ಕಲ್ : ಮನೆಮುಂದಿದ್ದ ಮಗು ಅಪಹರಣ ಮಾಡಲು ಬಂದ ವ್ಯಕ್ತಿ | ಸಿಸಿಟಿವಿಯಲ್ಲಿ ವ್ಯಕ್ತಿಯ ದೃಶ್ಯ ಸೆರೆ!

ಮಕ್ಕಳೆಂದರೆ ಮುಗ್ಧತೆಯ ಪ್ರತೀಕ..ಏನು ಅರಿಯದ ಪುಟ್ಟ ಕಂದಮ್ಮಗಳನ್ನು ಅಪಹರಿಸಿ ಹಣ ವಸೂಲಿ ಮಾಡುವ ಇಲ್ಲವೇ ತಮ್ಮ ಅಕ್ರಮ ಕಾರ್ಯಗಳಿಗೆ ಬಲಿಪಶು ಗಳನ್ನಾಗಿ ಮಾಡಿಕೊಳ್ಳುವ ದಂಧೆ ಈಗಲೂ ಕೆಲವೆಡೆ ನಡೆಯುತ್ತಿವೆ. ಈ ನಡುವೆ ಕರಾವಳಿಯಲ್ಲಿಯೂ ಕೂಡ ಮಗುವನ್ನು ಅಪಹರಣ ಮಾಡಲು…

ಕೃಷಿ

ಕೇಂದ್ರ ಸರಕಾರದಿಂದ ತೆಂಗು ಕೃಷಿಕರಿಗೆ ಗುಡ್ ನ್ಯೂಸ್ | ತೆಂಗು ಕೃಷಿ ಉತ್ತೇಜನಕ್ಕೆ ಬೆಂಬಲ

ದೇಶದ ಬೆನ್ನೆಲುಬಾಗಿರುವ ಕೃಷಿಯನ್ನು ಉತ್ತೇಜಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ರಸಗೊಬ್ಬರದ ಪೂರೈಕೆ, ಕೃಷಿ ಚಟುವಟಿಕೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಆರ್ಥಿಕ ನೆರವನ್ನು ನೀಡಿ, ಕೃಷಿ ಸಾಧನಗಳನ್ನು ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮಾಡಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ…

latest

ಮಂಗಳೂರು : ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಬಂದ ಹೊಸ ಅತಿಥಿಗಳು!!!

ಮಂಗಳೂರು ಐತಿಹಾಸಿಕವಾಗಿ ಮಹತ್ವದ ಸ್ಥಳವಾಗಿದ್ದು, ಪ್ರಸಿದ್ಧ ಪ್ರವಾಸಿ ಆಕರ್ಷಣೆಯ ತಾಣವಾಗಿದೆ. ಕರ್ನಾಟಕದ ಪ್ರಮುಖ ಬಂದರು ನಗರವಾಗಿರುವ ಮಂಗಳೂರಿನ ಸೊಬಗಿಗೆ ಕಿರೀಟದಂತೆ ಪಿಲಿಕುಳ ನಿಸರ್ಗಧಾಮ ಮಂಗಳೂರಿನ ಜನಪ್ರಿಯ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕರ್ನಾಟಕ ರಾಜ್ಯದ ಸುಂದರ ನಗರದಲ್ಲಿ ದಕ್ಷಿಣ ಕನ್ನಡದ…

ದಕ್ಷಿಣ ಕನ್ನಡ

ವ್ಯಾಪಕ ಮಳೆ ಹಾನಿ : ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಎರಡು ದಿನಗಳ ಜಿಲ್ಲಾ ಪ್ರವಾಸ !

ರಾಜ್ಯದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಲೇ ಇದ್ದು, ಹಲವು ಕಡೆ ಹಲವು ಪ್ರದೇಶಗಳಲ್ಲಿ ಭಾರೀ ಹಾನಿಯುಂಟಾಗಿದೆ. ಹಾಗಾಗಿ ಎರಡು ದಿನಗಳ ಕಾಲ ಜಿಲ್ಲಾ ಪ್ರವಾಸವನ್ನು ಸಿಎಂ ಬಸವರಾಜ ಬೊಮ್ಮಾಯಿ ನಡೆಸಲಿದ್ದಾರೆ. ಈ ಕುರಿತಾಗಿ ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊಡಗು…

ದಕ್ಷಿಣ ಕನ್ನಡ

ಒಂದಲ್ಲ, ಎರಡಲ್ಲ 6 ಬಾರಿ ಕಂಪನ….!!
ಭಾರಿ ಶಬ್ದದ ಭೂಕಂಪನಕ್ಕೆ ಕೊಡಗು ಶೇಕಿಂಗ್ !

ದ.ಕ ಜಿಲ್ಲೆಯ ಗಡಿಭಾಗದಲ್ಲಿ ಭೂಕಂಪನ ಮತ್ತೆ ಮುಂದುವರಿದಿದ್ದು ಜು.2ರಂದು ಮಧ್ಯಾಹ್ನ ಭೂಮಿ ಕಂಪಿಸಿದೆ. ಸಾಲು ಸಾಲು ಭೂಕಂಪಗಳಿಗೆ ದಕ್ಷಿಣ ಕನ್ನಡ ಮತ್ತು ಕೊಡಗು ಕಂಪಿಸಿದೆ. ಜನರಿಗೆ ಏನಾಗುತ್ತಿದೆ ಎಂದೇ ತಿಳಿಯುತ್ತಿಲ್ಲ. ಭೂಕಂಪವೆಂಬ ನೈಸರ್ಗಿಕ ವಿಕೋಪ ಮತ್ತು ಅದರ ಪರಿಣಾಮ…

ದಕ್ಷಿಣ ಕನ್ನಡ

ದಕ್ಷಿಣ ಕನ್ನಡ : ಸುಳ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ ,ಮುಂಜಾನೆಯ ಭೀಕರ ಕಂಪನಕ್ಕೆ ನಲುಗಿದ ಜನತೆ

ದ.ಕ.ಹಾಗೂ ಕೊಡಗು ಜಿಲ್ಲೆಯ ಗಡಿಭಾಗವಾಗಿರುವ ಸುಳ್ಯ ತಾಲೂಕಿನ ಕಲ್ಲುಗುಂಡಿಯಲ್ಲಿ ಮತ್ತೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಜು.2 ರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಉಂಟಾದ ಭೀಕರ ಶಬ್ದ ಮತ್ತು ಕಂಪನದಿಂದ ಜನತೆ ನಲುಗಿ ಆತಂಕಗೊಂಡಿದ್ದಾರೆ. ನಿರಂತರ…

ದಕ್ಷಿಣ ಕನ್ನಡ

ದಕ್ಷಿಣ ಕನ್ನಡ : ಮತ್ತೆ ಕಂಪಿಸಿದ ಭೂಮಿ | ಇದು 5 ನೇ ಕಂಪನ ,ಆತಂಕದಲ್ಲಿ ಜನತೆ

ಜೂ.30 -ಜು.1 ರಮಧ್ಯರಾತ್ರಿಯಲ್ಲಿ ಭೂಕಂಪವಾದ ನಂತರ ಇದೀಗ ಮತ್ತೆ ಸುಳ್ಯದಲ್ಲಿ ಭೂಮಿ ಕಂಪಿಸಿದೆ.ಇದು 5 ನೇ ಬಾರಿಯ ಕಂಪನ. ಸುಳ್ಯ ತಾಲೂಕಿನ ಉಬರಡ್ಕ ಚೆಂಬು, ಗೂನಡ್ಕದಲ್ಲಿ 10.45ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದ್ದು ಜನತೆ ಆತಂಕದಿಂದ ಇದ್ದಾರೆ.

ದಕ್ಷಿಣ ಕನ್ನಡ

ದ.ಕ : ಸುಳ್ಯ ತಾಲೂಕಿನಲ್ಲಿ ಭೂಕಂಪನ | ಭಯಗೊಂಡು ಮನೆಯಿಂದ ಹೊರಕ್ಕೆ ಬಂದ ಜನತೆ!

ಸುಳ್ಯ: ತಾಲೂಕಿನಲ್ಲಿ ಬೆಳಗ್ಗೆಯೇ ಭೂಕಂಪನವಾದ ಜನರಿಗೆ ಅನುಭವವಾಗಿದೆ. ಈ ರೀತಿಯಾದಾಗ ಜನರು ಮನೆಯಿಂದ ಭಯಗೊಂಡು ಹೊರಗೋಡಿ ಬಂದ ಘಟನೆ ನಡೆದಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ್ದು, ಜನರು ಭಯಭೀತಗೊಂಡು ಮನೆಯಿಂದ ಹೊರಗೆ ಬಂದಿದ್ದಾರೆ. ಬೆಳಿಗ್ಗೆ 9.10, 9.11ರ…

ದಕ್ಷಿಣ ಕನ್ನಡ

ದ.ಕ.ಜಿಲ್ಲೆಯ ಜನತೆಗೆ ಭರ್ಜರಿ ಉದ್ಯೋಗವಕಾಶ : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈ ಕೂಡಲೇ ಅರ್ಜಿ ಸಲ್ಲಿಸಿ

ದಕ್ಷಿಣ ಕನ್ನಡ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 9 ಅಂಗನವಾಡಿ ಕಾರ್ಯಕರ್ತೆ ಮತ್ತು 78 ಸಹಾಯಕಿಯರ ಸೇರಿದಂತೆ 87 ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ…

ದಕ್ಷಿಣ ಕನ್ನಡ

ವಿಟ್ಲದ ಆತ್ಮಿಕಾಳ ಪರವಾಗಿ ಯಾರೂ ಯಾಕೆ ಉಸುರೆತ್ತೊದಿಲ್ಲ ? |
ಎಲ್ಲಿ ಸತ್ತಿದ್ದಾರೆ ನಕಲಿ ಸ್ತ್ರೀವಾದಿಗಳು,ಹೋರಾಟಗಾರರು ?

ಅಪ್ರಾಪ್ತ ದಲಿತ ಬಾಲಕಿಯ ಆತ್ಮಹತ್ಯೆಯೊಂದು ನಿನ್ನೆ ವಿಟ್ಲದಲ್ಲಿ ನಡೆದಿದ್ದು, ಈ ಘಟನೆಗೆ ಅನ್ಯಕೋಮಿನ ಯುವಕ ಕಾರಣ ಎಂದು ಪ್ರಾಥಮಿಕ ಹಂತದಲ್ಲಿ ಗೊತ್ತಾದರೂ, ಇಲ್ಲಿಯವರೆಗೆ ಯಾವುದೇ ರಾಜಕೀಯ ಧುರೀಣರು, ದಲಿತ ಸಮುದಾಯದ ಮುಖಂಡರು ಭೇಟಿ ನೀಡದಿರುವುದು ಆಶ್ಚರ್ಯಕರವಾಗಿದೆ. ಮುಸ್ಲಿಂ ಸಮುದಾಯದವರಿಗೆ…