ಸೋಮವಾರ, 26 ಅಕ್ಟೋಬರ್ 2026
Trending

crypto currency

News

CBI Raid: ಕ್ರಿಪ್ಟೋ ಕರೆನ್ಸಿ ಕೇಸ್;‌ ಬೆಂಗಳೂರು ಸೇರಿ 60 ಕಡೆ ಸಿಬಿಐ ದಾಳಿ

CBI Raids: ಬೆಂಗಳೂರು ಸೇರಿ ದೇಶದ 60 ಕಡೆ ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ದಾಳಿ ನಡೆಸಿದೆ. ಬೆಂಗಳೂರು, ಪುಣೆ, ಚಂಡೀಗಡ, ದೆಹಲಿ ಎನ್‌ಸಿಆರ್‌, ನಾಂದೇಡ್‌, ಕೊಲ್ಲಾಪುರ ಸೇರಿ ಹಲವು ಕಡೆ ಸಿಬಿಐ ದಾಳಿ ನಡೆಸಿದೆ. 

News

Cryptocurrency: ಅಕ್ರಮ ಹಣ ವರ್ಗಾವಣೆ ಕಾಯ್ದೆ ವ್ಯಾಪ್ತಿಗೆ ಕ್ರಿಪ್ಟೋ ಕರೆನ್ಸಿ! ಇನ್ನು ಕ್ರಿಪ್ಟೋ ವ್ಯವಹಾರಗಳ ಮೇಲೆ ನಿಗಾವಹಿಸಲಿದೆ ಕೇಂದ್ರ!

ಸುಮಾರು 80 ಲಕ್ಷ ಭಾರತೀಯ ಕ್ರಿಪ್ಟೊಕರೆನ್ಸಿಗಳಲ್ಲಿ 140 ಕೋಟಿ (1.4 ಬಿಲಿಯನ್‌) ಅಮೆರಿಕನ್‌ ಡಾಲರ್‌ಗಳಷ್ಟು ಮೊತ್ತದ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.