ಶನಿವಾರ, 24 ಅಕ್ಟೋಬರ್ 2026

Crime news Belthangadi Drunkard Bit Off His Friends Nose After Drinking Alcohol

latest

Belthangady: ಹೊಸ ವರ್ಷದಂದು ಕುಡಿದ ಮತ್ತಿನಲ್ಲಿ ಯುವಕನ ಮೂಗು ಕಚ್ಚಿದ ಪ್ರಕರಣ; ಆರೋಪಿ ಅರೆಸ್ಟ್‌!!!

Belthangady: ಬೆಳ್ತಂಗಡಿಯಲ್ಲಿ(Belthangady)ಹೊಸ ವರ್ಷದಂದು ಕುಡಿದ ಮತ್ತಿನಲ್ಲಿ ಯುವಕನ ಮೂಗು (Nose)ಕಚ್ಚಿ ತುಂಡರಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವೇಣೂರು ಪೊಲೀಸರು ಆರೋಪಿಯನ್ನು (Crime news)ಬಂಧಿಸಿದ್ದಾರೆ ಎಂದು ವರದಿಯಾಗಿದೆ.   ಹೊಸ ವರ್ಷದ ದಿನದಂದು (New Year Party) ಪಾರ್ಟಿ ವೇಳೆಗೆ…