ಸೋಮವಾರ, 26 ಅಕ್ಟೋಬರ್ 2026
Trending

Cow

latest

ಕರ್ನಾಟಕದಲ್ಲೂ ಜಾರಿ ಆಯ್ತು ಯೋಗಿ ಮಾಡೆಲ್ | ಗೋಮಾಂಸ ದಂಧೆ ನಡೆಸಿದವರ ಮನೆ, ಆಸ್ತಿ, ಕರೆಂಟ್, ವಾಟರ್ ಎಲ್ಲವೂ ಜಪ್ತಿ!

ಚಿಕ್ಕಮಗಳೂರು: ಗೋ ಹತ್ಯೆ, ಗೋ ಮಾಂಸ ಮಾರಾಟ, ಸಾಗಾಟ ನಿಷೇಧ ಜಾರಿಯಲ್ಲಿದ್ದರೂ ಇಂತಹ ಅಕ್ರಮ ಪ್ರಕರಣಗಳು ಅಂತ್ಯ ಕಾಣುತ್ತಿಲ್ಲ. ಅದೆಷ್ಟೇ ಕಠಿಣ ನಿಯಮ ಜಾರಿಗೊಳಿಸಿದರೂ ಮತ್ತೆ ಮತ್ತೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಹೀಗಾಗಿ, ಯೋಗಿ ಮಾಡೆಲ್…

latest

Shocking news : ಹಸುವಿನ ಜೊತೆ ಅಸ್ವಾಭಾವಿಕ ಲೈಂಗಿಕತೆ ನಡೆಸಿದ ಆರೋಪ : ವಿಕೃತಿ ಮೆರೆದ ಯುವಕನ ಬಂಧನ

ಹಸುಗಳ ಜತೆಗೆ ವಿಕೃತಿ ಮೆರೆದಿದ್ದ ವ್ಯಕ್ತಿಯೋರ್ವನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮದ್ದೂರು ಮೂಲದ ಮಂಜುನಾಥ್(34 ವರ್ಷ). ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಾಯಂಡಹಳ್ಳಿ ಬಳಿ ಹಸುಗಳನ್ನು ಸಾಕಿದ್ದ ಶಶಿಕುಮಾರ್, ಬೆಂಗಳೂರು ಯುನಿವರ್ಸಿಟಿ ಕ್ಯಾಂಪಸ್‌ನಲ್ಲಿ ಹಸುಗಳನ್ನು ಮೇಯಲು…

Interesting

ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರಿನಲ್ಲಿದ್ದ ಹೆತ್ತವರನ್ನು ಕಳೆದುಕೊಂಡ ಮಗ

ಕಾರಿನಲ್ಲಿ ಹೋಗುತ್ತಿದ್ದಾಗ ಹಸುವೊಂದು ಅಡ್ಡ ಬಂದಿದೆ. ಈ ವೇಳೆ ಹಸುವನ್ನು ರಕ್ಷಿಸಲು ಹೋಗಿ ಕಾರಿನಲ್ಲಿ ಚಲಿಸುತ್ತಿದ್ದ ತಂದೆ-ತಾಯಿ ಮೃತಪಟ್ಟು, ಮಗ ಗಾಯಗೊಂಡ ಘಟನೆ ನಡೆದಿದೆ. ಅಂಕುರ್ ಅಗರ್ವಾಲ್ ಎಂಬ 27 ವರ್ಷದ ಯುವಕ ತನ್ನ ತಂದೆ ಶಯಮ್ ಲಾಲ್…

ಕೃಷಿ

ನರೇಗಾ ಯೋಜನೆಯಡಿ ರೈತರಿಗೆ ಗುಡ್ ನ್ಯೂಸ್ ; ದನದ ಕೊಟ್ಟಿಗೆ ನಿರ್ಮಾಣ ಕಾಮಗಾರಿಗೆ ಸಹಾಯಧನ

ಹಾವೇರಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನೇಕ ಯೋಜನೆಗಳ ಪ್ರಯೋಜನವನ್ನು ನೀಡುತ್ತಾ ಬಂದಿದ್ದು, ಇದೀಗ ದನದ ಕೊಟ್ಟಿಗೆ ನಿರ್ಮಾಣ ಕಾಮಗಾರಿಗೆ ಸಹಾಯಧನ ನೀಡಲು ಮುಂದಾಗಿದೆ. ಗ್ರಾಮೀಣ ಭಾಗದ ರೈತರಿಗೆ ರೂ. 57000/-ಗಳ ಧನ…

Interesting

Big News | ಗೋಮೂತ್ರವನ್ನು ಲೀಟರ್‌ ಗೆ 4 ರೂ.ಗೆ ಖರೀದಿಗೆ ಮುಂದಾದ ಸರ್ಕಾರ, ಹಾಲಿಗಿಂತ ಗೋಮೂತ್ರದಿಂದಲೇ ಜಾಸ್ತಿ ಗಳಿಸಲಿದ್ದಾರೆ ರೈತರು !!

ರೈತರು ಹೆಚ್ಚಿನ ಆದಾಯ ಗಳಿಸುವಂತೆ ಮಾಡಿ ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗೋಮೂತ್ರವನ್ನು ಖರೀದಿಸಲು ಈ ಸರ್ಕಾರ ಯೋಜನೆ ರೂಪಿಸಿದೆ. ಇನ್ನು ಮುಂದೆ ಹಾಲಿಗಿಂತ ಗೋಮೂತ್ರ ಮಾರಿ ಹೆಚ್ಚು ದುಡ್ಡು ಸಂಪಾದಿಸಲಿದ್ದಾರೆ ರೈತಾಪಿ ವರ್ಗ. ಪ್ರತಿ ಲೀಟರ್‌ಗೆ 4…

ಕೃಷಿ

ಗೋಮೂತ್ರ ಖರೀದಿಸಲು ಸರ್ಕಾರದಿಂದ ಯೋಜನೆ!

ಗೋ ಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂಬುದುತಿಳಿದಿರುವ ವಿಚಾರ. ಈಗ ಇದನ್ನು ಮತ್ತಷ್ಟು ಸದುಪಯೋಗಪಡಿಸಿಕೊಳ್ಳಲು ಮುಂದಾಗಿರುವ ಛತ್ತೀಸ್ ಗಢ ಸರ್ಕಾರ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಹೈನುಗಾರಿಕೆ ಹಾಗೂ ದೇಸಿ ತಳಿಯ ಗೋವುಗಳಿಂದ ಲಭಿಸುವ ಮೂತ್ರವನ್ನು ಖರೀದಿಸಲು ಛತ್ತೀಸ್ ಗಢ ಸರ್ಕಾರ…

Interesting

‘ಹಸುವನ್ನು ತಿನ್ನದಿದ್ದರೆ ನೀವೇನು ಸತ್ತು ಹೋಗಲ್ಲ, ಗೋಹತ್ಯೆ ಮಾಡದೆ ಬಕ್ರೀದ್ ಹಬ್ಬ ಆಚರಿಸೋಣ’ ಎಂದ ಮುಸ್ಲಿಂ ಸಂಸದ

ಈ ಭಾರಿ ಬಕ್ರೀದ್ ಆಚರಣೆ ವೇಳೆ ಹಿಂದೂಗಳ ಭಾವನೆ, ಸಂಪ್ರದಾಯಗಳನ್ನು ಗೌರವಿಸೋಣ. ಗೋವುಗಳನ್ನ ಹತ್ಯೆ ಮಾಡದಿರೋಣ ಎಂದು ಅಸ್ಸಾಂ ಸಂಸದ ಮತ್ತು ಆಲ್ ಇಂಡಿಯಾ ಡೆಮೋಕ್ರ್ಯಾಟಿಕ್ ಪ್ರಾಂಟ್ (AIUDF)ಮುಖ್ಯಸ್ಥರು ಮೌಲನ ಬದ್ರುದಿನ್ ಅಜ್ಮಿಲ್ ಅವರು ಮುಸ್ಲಿಂರಲ್ಲಿ ಮನವಿ ಮಾಡಿದ್ದಾರೆ.…

ದಕ್ಷಿಣ ಕನ್ನಡ

ಮೂಡುಬಿದ್ರೆ: ಅಕ್ರಮವಾಗಿ ಕಸಾಯಿಖಾನೆಗೆ ಪೊಲೀಸ್ ದಾಳಿ, ಐದು ದನಗಳ ರಕ್ಷಣೆ

ಮೂಡುಬಿದ್ರೆ : ಗುಡ್ಡಗಾಡಿನಲ್ಲಿ ಇದ್ದ ಕಸಾಯಿಖಾನೆಗೆ ಪೊಲೀಸ್ ಅಕ್ರಮವಾಗಿ ದಾಳಿ ಮಾಡಿ, ಐದು ದನಗಳನ್ನು ರಕ್ಷಣೆ ಮಾಡಿದ ಘಟನೆ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಂಡೇಲು ಎಂಬಲ್ಲಿ ನಡೆದಿದೆ. ಹಂಡೇಲು ನಿವಾಸಿ ಹಾಸನ್ ಬಾವಾ ಎಂಬಾತ ತನ್ನ ಕುಟುಂಬಸ್ಥರೊಂದಿಗೆ…

latest

ಮೂಡುಬಿದ್ರೆ ಅಕ್ರಮವಾಗಿ ಕಸಾಯಿಖಾನೆ ದಾಳಿ – ಐದು ದನಗಳ ರಕ್ಷಣೆ

*ಮೂಡುಬಿದ್ರೆ ಅಕ್ರಮವಾಗಿ ಕಸಾಯಿಖಾನೆ ದಾಳಿ – ಐದು ದನಗಳ ರಕ್ಷಣೆ*ಮೂಡುಬಿದ್ರಿ ಗುಡ್ಡಗಾಡಿನಲ್ಲಿ ಇದ್ದ ಕಸಾಯಿಖಾನೆಗೆ ಪೊಲೀಸ್ ಆಕ್ರಮವಾಗಿ ದಾಳಿ ಮಾಡಿ ಐದು ದನಗಳನ್ನು ರಕ್ಷಣೆ ಮಾಡಿದ ಘಟನೆ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಂಡೇಲು ಎಂಬಲ್ಲಿ ನಡೆದಿದೆ.ಹಂಡೇಲು ನಿವಾಸಿ…

ದಕ್ಷಿಣ ಕನ್ನಡ

ಬಂಟ್ವಾಳ : ಗೋ ಕಳ್ಳತನ ಹಾಗೂ ಮಾಂಸದ ಅಡ್ಡೆಗೆ ಪೊಲೀಸ್ ದಾಳಿ, ಆರೋಪಿಗಳ ಬಂಧನ

ಬಂಟ್ವಾಳ: ಗೋ ಕಳ್ಳತನ ಮಾಡಿ, ಕಡಿದು ಮಾರಾಟ ಮಾಡುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳು ಸಹಿತ ದನದ ಮಾಂಸವನ್ನು ವಶಪಡಿಸಿಕೊಂಡಿರುವ ಘಟನೆ ಗೋಳ್ತಮಜಲು ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಗಳು ಗೋಳ್ತಮಜಲು ನಿವಾಸಿಗಳಾದ ಮಹಮ್ಮದ್ ಮತ್ತು ಸಾಧಿಕ್.…