ನಗರ ಪ್ರದೇಶದ ಮನೆಗಳಲ್ಲಿ ಹಸು ಅಥವಾ ಎಮ್ಮೆಗಳನ್ನು ಸಾಕಲು ವಾರ್ಷಿಕ ಪರವಾನಗಿ ಕಡ್ಡಾಯ!
ಜಾನುವಾರುಗಳಿಗೆ ಯಾವುದೇ ತೊಂದರೆ ಇಲ್ಲದಂತೆ ಅವುಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಿಂದ,ನಗರ ಪ್ರದೇಶದ ಮನೆಗಳಲ್ಲಿ ಹಸು ಅಥವಾ ಎಮ್ಮೆಗಳನ್ನು ಸಾಕಲು ವಾರ್ಷಿಕ ಪರವಾನಗಿ ಕಡ್ಡಾಯ ಎಂಬ ನಿಯಮ ಜಾರಿಗೊಳಿಸಲಾಗಿದೆ. ಈ ಕಠಿಣ ನಿಯಮವು ರಾಜಸ್ತಾನದಲ್ಲಿ ಜಾರಿಗೆ ತಂದಿದ್ದು,ಮುನ್ಸಿಪಲ್ ಕಾರ್ಪೊರೇಶನ್‌ಗಳು ಮತ್ತು ಕೌನ್ಸಿಲ್‌ಗಳ…










