ಶನಿವಾರ, 24 ಅಕ್ಟೋಬರ್ 2026

Cobra

ಸುದ್ದಿ

Mysuru: ಮಹಿಳೆಯರೇ ಹುಷಾರ್, ತೊಳೆದಿಟ್ಟ ಪಾತ್ರೆಯೊಳಗೆ ನಾಗರಹಾವು ಪ್ರತ್ಯಕ್ಷ!

Mysuru: ಚಳಿಗಾಲದಲ್ಲಿ ಹಾವುಗಳು (Snakes) ಎಲ್ಲೆಂದರಲ್ಲಿ ಪ್ರತ್ಯಕ್ಷ ಆಗಿಬಿಡುತ್ವೆ. ಇದೀಗ ಅಡುಗೆ ಪಾತ್ರೆಯೊಳಗೂ (Vessels) ಉರಗ ಪ್ರತ್ಯಕ್ಷವಾಗಿದೆ. ಹೌದು ಮೈಸೂರಿನಲ್ಲಿ (Mysuru) ಈ ಘಟನೆ ನಡೆದಿದ್ದು ಜನರು ಆತಂಕಕ್ಕೀಡಾಗುವಂತೆ ಮಾಡಿದೆ.ಮಹಿಳೆಯರೇ ಪಾತ್ರೆಗಳನ್ನು ತೊಳೆಯುವಾಗ ಎಚ್ಚರವಾಗಿರಿ. ಅಪ್ಪಿ ತಪ್ಪಿ ನೀವೇನಾದ್ರೂ…

News

Snake: ಫ್ರಿಡ್ಜ್​​​​ ಒಳಗೆ ಹೆಡೆಯೆತ್ತಿ ಕುಳಿತ ದೈತ್ಯಗಾತ್ರದ ನಾಗರಹಾವು!

Snake: ಉರಿ ಬಿಸಿಲಿಗೆ ವಿಷಜಂತುಗಳು ಶೂ ಒಳಗೆ ಅಥವಾ ಮನೆಯ ಸಂದಿಗಳಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಇದಕ್ಕೆ ಸಂಬಂಧ ಪಟ್ಟ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿರುವುದನ್ನು ನೋಡಿರಬಹುದು.

News

Snake Bite: ತನಗೆ ಕಚ್ಚಿದ ನಾಗರ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ವ್ಯಕ್ತಿ!

Bhuvaneshwar: ತನಗೆ ಕಚ್ಚಿದ ನಾಗರ ಹಾವನ್ನು ಕೊಂದು ನಂತರ ಅದನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಹಾಕಿ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದ ಘಟನೆ ಒಡಿಶಾದ ಮಯೂರ್‌ಭಂಜ್‌ ಜಿಲ್ಲೆಯ ಉಡಾಲಾ ಎಂಬಲ್ಲಿ ನಡೆದಿದೆ.

News

Karkala: ಕಾರ್ಕಳ: ನಾಗರ ಹಾವು ಹಾವು ಕಚ್ಚಿ ಮೃತ್ಯು

Karkala: ಕಾರ್ಕಳ (Karkala) ಪರಪಾಡಿ, ನಲ್ಲೂರು ಗ್ರಾಮ ನಿವಾಸಿ ಸಂತೋಷ (32)ರವರು ಮನೆಯ ಹತ್ತಿರ ಕೃಷಿ ಕೆಲಸ ಮಾಡಿಕೊಂಡಿರುವ ಸಮಯದಲ್ಲಿ ಅವರ ಎಡಕಾಲಿಗೆ ನಾಗರಹಾವು ಕಚ್ಚಿರುತ್ತದೆ. ಕೂಡಲೇ ಅವರ ತಾಯಿ ಮತ್ತು ಸಂಬಂಧಿಕರು ಚಿಕಿತ್ಸ ಗಾಗಿ ಕಾರ್ಕಳದ ಡಾ.…

News

Snake Bite: ಸತ್ತು ಬೂದಿಯಾದರೂ ದ್ವೇಷ ಬಿಡದ ನಾಗರ ಹಾವು! ಏನಿದು ವಿಚಿತ್ರ ಘಟನೆ?

Snake bite: ನಾಗರ ಹಾವಿನ ಕಡಿತದಿಂದ ಸಾವಿಗೀಡಾದ ಮಹಿಳೆಯ ಅಂತ್ಯ ಸಂಸ್ಕಾರದ ಬಳಿಕ ಅವರ ಮನೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಈ ಘಟನೆಯು ಕುಟುಂಬ ಹಾಗೂ ಸಂಬಂಧಿಕರಿಗೆ ಅಚ್ಚರಿ ಜೊತೆಗೆ ಆತಂಕವನ್ನೂ ಸೃಷ್ಟಿಸಿದೆ

International

Viral Video: ರಾತ್ರಿ ಮಲಗಿದವನ ಚಡ್ಡಿಯೊಳಗೆ ಸೇರಿದ ನಾಗರಹಾವು – ಹೊರ ಬರುವ ಮುನ್ನ ಒಳಗೆ ಮಾಡಿದ್ದೇನು?

Viral Video: ಹಾವು ಮಲಗಿದ ಮನುಷ್ಯನ ಚಡ್ಡಿಯೊಳಗೆ ಹೊಕ್ಕುತ್ತದೆ ಅಂದ್ರೆ ಸುಮ್ಮನಿರಲು ಸಾಧ್ಯವೇ ಹೇಳಿ? ಅದೂ ಕೂಡ ನಾಗರಹಾವು!

News

Raichur: ಹಾವಿಗೇ ಪ್ರಜ್ಞೆ ತಪ್ಪಿಸಿತು ಈ ಪಿನಾಯಿಲ್- ಯಬ್ಬೋ.. ಇದ್ಯಾವದು ಈ ಪರಿ ಘಾಟಿನ ಪಿನಾಯಿಲ್ ?! ಕೊನೆಗೂ ಹಾವು ಬದುಕಿತಾ?!

Raichur: ರಾಯಚೂರು(Raichur) ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಅಚ್ಚರಿಯ ಘಟನೆ ವರದಿಯಾಗಿದೆ. ಇನೋವಾ ಕಾರಿನಲ್ಲಿ ಇದ್ದಕಿದ್ದಂತೆ ನಾಗರ ಹಾವು (Cobra)ಪ್ರತ್ಯಕ್ಷವಾಗಿದ್ದು, ಹಾವು ಹೊರಬರಲು ಚಾಲಕ ಫಿನಾಯಿಲ್ ಸಿಂಪಡಿಸಿದ್ದಾರೆ. ಫಿನಾಯಿಲ್(Phenol)ವಾಸನೆಗೆ ನಾಗರಹಾವು ಕಾರಿನಲ್ಲಿ ಪ್ರಜ್ಜೆ ತಪ್ಪಿದೆ. ಇದಾದ ನಂತರ…

News

Maharastra: ಬೆಳ್ಳಂಬೆಳಗ್ಗೆಯೇ 4 ತಿಂಗಳ ಹಸುಳೆಯ ಮೇಲೆ ಹೆಡೆ ಬಿಚ್ಚಿ ನಿಂತ ಬುಸ್ ಬುಸ್ ನಾಗಪ್ಪ!! ಅಬ್ಬಬ್ಬಾ.. ಕಂದಮ್ಮನ ಪ್ರಾಣ ಉಳಿಸಲು ಮಹಾ ತಾಯಿ ಮಾಡಿದ್ದೇನು?

ಆದರೆ ದುರದೃಷ್ಟವಶಾತ್ ಆ ವಿಷ ಸರ್ಪ ಜ್ಯೋತಿಗೆ ಕಚ್ಚಿದೆ. ಈ ಗಲಾಟೆಗಳನ್ನೆಲ್ಲ ಕೇಳಿ ಕೂಡಲೇ ಎಚ್ಚೆತ್ತ ಮನೆ ಮಂದಿ ತಕ್ಷಣ ಜ್ಯೋತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

News

Viral Video : ಅಬ್ಬಾ ! 10 ಅಡಿ ಉದ್ದದ ನಾಗರ ಹಾವಿನ ಜೊತೆ ಮೊಸಳೆಯ ಕಾದಾಟ | ಸೆಣಸಾಟದಲ್ಲಿ ಗೆದ್ದವರಾರು!

ಸಾಮಾನ್ಯವಾಗಿ ಹಾವು ಮುಂಗುಸಿ ಜಗಳ ಆಡಿರುವುದನ್ನು ನೋಡಿರಬಹುದು ಅಥವಾ ಕೇಳಿರಬಹುದು. ಇಂತಹ ಕೆಲವೊಂದು ಘಟನೆಗಳು ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತವೆ, ಕೆಲವೊಮ್ಮೆ ಆಘಾತವನ್ನುಂಟು ಮಾಡುತ್ತವೆ. ಸದ್ಯ ಪ್ರಾಣಿಗಳ ಕಾದಾಟದ ಕುತೂಹಲಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ಕಿಂಗ್…