News
Guarantees: ಶ್ರೀಮಂತರಿಗೆ ‘ಫ್ರೀ ಕರೆಂಟ್’, ಲಕ್ಷ ಸಂಪಾದಿಸುವ ಮಹಿಳೆಯರಿಗೆ ‘ಫ್ರೀ ಬಸ್’ ಕೊಡೋದು ಎಷ್ಟು ಸರಿ? CLP ಸಭೆಯಲ್ಲಿ ಕಾಂಗ್ರೆಸ್ ಶಾಸಕರ ಆಕ್ರೋಶ
Guarantees: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಚುನಾವಣಾ ಪೂರ್ವದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಬಳಿಕ ಅವುಗಳನ್ನು ಜಾರಿ ಕೂಡ ಮಾಡಿದೆ. ಆದರೆ ಈಗ ಗ್ಯಾರೆಂಟಿ ಯೋಜನೆಗಳ ಕುರಿತು ಸಾಕಷ್ಟು ಪರ ವಿರೋಧ ಚರ್ಚೆಗಳು…
