ಭಾನುವಾರ, 25 ಅಕ್ಟೋಬರ್ 2026

Chicken price in Pakistan is 720

International

ಈ ದೇಶದಲ್ಲಿ 1 ಕೆಜಿ ಕೋಳಿ ಮಾಂಸಕ್ಕೆ 720 ರೂ.

ಪಾಕಿಸ್ಥಾನದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಮಾಂಸದ ಕೋಳಿ ಮತ್ತು ಕೋಳಿ ಮಾಂಸದ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡಿದೆ.ಪಾಕಿಸ್ತಾನ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೋಳಿ ಮಾಂಸದ ಬೆಲೆ ಇಷ್ಟು ಗರಿಷ್ಠ ಬೆಲೆ ತಲುಪಿದ್ದು ಎನ್ನಲಾಗಿದೆ. ಕೋಳಿಯ…