ಶನಿವಾರ, 24 ಅಕ್ಟೋಬರ್ 2026

Cat

News

ಈ ಪೊಲೀಸ್ ಠಾಣೆಯಲ್ಲಿ ಸಾಕುತ್ತಾರಂತೆ ಬೆಕ್ಕು, ಕಾರಣ?

ಇಲಿಗಳ ಕಾಟ ಯಾರಿಗಾದೀತು. ಅದರಲ್ಲೂ ಕಚೇರಿಗಳಲ್ಲಿ ಇವುಗಳ ಕಾಟದಿಂದ ತೊಂದರೆ ಹೆಚ್ಚು ಎಂದೇ ಹೇಳಬಹುದು. ಇವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಪೊಲೀಸರು ಬುದ್ಧಿವಂತಿಕೆ ಉಪಯೋಗಿಸಿದ್ದಾರೆ. ಮೂಷಿಕಗಳ ಕಾಟದಿಂದ ಹೈರಾಣಾದ ಪೊಲೀಸರು ಬೆಕ್ಕಿನ ಮೊರೆ ಹೋದ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ…

latest

ಬೆಳ್ತಂಗಡಿ : ಒಂದೇ ಮನೆಯ 17 ಬೆಕ್ಕುಗಳು ಸಾವು; ಕಾರಣ ವೈರಲ್ ಫೀವರ್ !??

ಬೆಳ್ತಂಗಡಿ: ತಾಲೂಕಿನ ಕೆಲವು ಕಡೆಗಳಲ್ಲಿ ಸಾಕು ಬೆಕ್ಕುಗಳಿಗೆ ವೈರಲ್ ಫೀವರ್ ಸೋಂಕು ತಗುಲಿ ಬೆಕ್ಕುಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ವರದಿಯಾಗಿದೆ. ಬೆಕ್ಕುಗಳಿಗೆ ಜ್ವರ ಕಾಣಿಸಿಕೊಂಡು ಹೊಟ್ಟೆಗೆ ತಿನ್ನುವುದನ್ನು ಬಿಟ್ಟು, ಕೇವಲ ಎರಡು ಮೂರು ದಿನಗಳ ಅಂತರದಲ್ಲಿ ಸಾವನ್ನಪ್ಪುತ್ತದೆಂದು ತಿಳಿದು ಬಂದಿದೆ.…

Interesting

ನಮ್ಮ ಮನೆಯ ಬೆಕ್ಕಿಗೂ ಇದೆ ಸೂಪರ್ ಪವರ್

ಬೆಕ್ಕುಗಳು ಮನುಷ್ಯರೊಂದಿಗೆ ವಿವಿಧ ರೀತಿಯಲ್ಲಿ ಸಂವಹನ ನಡೆಸಬಹುದು. ಹೊಸ ಅಧ್ಯಯನದ ಪ್ರಕಾರ ವಿಜ್ಞಾನಿಗಳು ತಮ್ಮ ಸ್ವಂತ ಹೆಸರನ್ನು ಮಾತ್ರ ಗುರುತಿಸುವುದಿಲ್ಲ, ಆದರೆ ಅವರು ಹೆಸರಿನ ಮೂಲಕ ಪರಸ್ಪರ ಗುರುತಿಸಬಹುದು ಎಂಬುದನ್ನು ಕಂಡುಹಿಡಿದಿದ್ದಾರೆ. ವಿಜ್ಞಾನಿಗಳ ಅಧ್ಯಯನದ ಪ್ರಮುಖ ವಿಷಯಗಳಲ್ಲಿ ಸಾಕುಪ್ರಾಣಿಗಳ…

Interesting

ಬೆಕ್ಕಿನ ಮೇಲೆ ಕ್ರೌರ್ಯ ಮೆರೆದವನಿಗೆ 10 ವರ್ಷ ಜೈಲು ಶಿಕ್ಷೆ!

ಬೆಕ್ಕು ಹೆಚ್ಚಿನ ಜನರಿಗೆ ಮುದ್ದಿನ ಸಾಕು ಪ್ರಾಣಿ. ಇನ್ನು ಕೆಲವರಿಗೆ ಬೆಕ್ಕನ್ನು ಕಂಡರಾಗದು. ಆದರೆ ಬೆಕ್ಕು ಮನೆಯೊಳಗಿದ್ದರೆ ಫ್ರೆಂಡ್ ಮನೆಯಲ್ಲಿದ್ದ ಹಾಗೆಯೇ, ಮನೆಯ ಮಾಲೀಕರ ಜೊತೆ ಅತ್ಯಂತ ಆಪ್ತವಾಗಿರುತ್ತದೆ. ಇತ್ತೀಚೆಗೆ ಮಹಿಳೆಯೊಬ್ಬರು ಬೆಕ್ಕನ್ನು ಕೊಂದ ಘಟನೆ ನೆನಪಿದೆಯಾ? ಇದೇ…

Interesting

ಮುದ್ದಾದ ಬೆಕ್ಕು ತಯಾರಿಸಿತು ಮಣ್ಣಿನ ಮಡಿಕೆ!!

ಪ್ರಾಣಿಗಳಲ್ಲಿ, ನಾಯಿಗಳು ಮತ್ತು ಬೆಕ್ಕುಗಳು ಮನುಷ್ಯರಿಗೆ ಅತ್ಯಂತ ಪ್ರಿಯವಾಗಿವೆ. ಒಂದೆಡೆ, ನಾಯಿ ನಿಷ್ಠಾವಂತ ಪ್ರಾಣಿಯಾಗಿದ್ದರೆ, ಇನ್ನೊಂದೆಡೆ ಬೆಕ್ಕು ಜನರಿಗೆ ತುಂಬಾ ಮುದ್ದಿನ ಪ್ರಾಣಿಯಾಗಿದೆ. ಮನೆಯಲ್ಲಿ ಇಲಿಗಳ ಕಾಟ ತಪ್ಪಿಸಲು ಜನರು ಬೆಕ್ಕುಗಳನ್ನು ಹೆಚ್ಚಾಗಿ ಸಾಕುತ್ತಾರೆ. ಒಂದು ರೀತಿಯಲ್ಲಿ ಬೆಕ್ಕು…

Interesting

ಹೆಲ್ಮೆಟ್ ಹಾಕಿ ಬೈಕ್ ಸವಾರಿ ಮಾಡಿದ ಬೆಕ್ಕು

ಮೊದಲು ಗಂಡು ಮಕ್ಕಳು ಬೈಕ್ ಓಡಿಸುತ್ತಿದ್ದರು, ಈಗ ಹೆಣ್ಣುಹುಡುಗಿಯರೂ ಸಕ್ಕತ್ ಆಗಿ ಬೈಕ್ ಓಡಿಸುತ್ತಾರೆ. ಆದರೆ ಈಗ ವಿಚಿತ್ರವೆಂಬಂತೆ ಇಲ್ಲೊಂದು ಬೆಕ್ಕು ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡಿದೆ. ನೀವು ಸರ್ಕಸ್ ನಲ್ಲಿ ಆನೆ ಸೈಕಲ್ ಓಡಿಸಿರುವುದು ನೋಡಿ…

Interesting

ಬರೋಬ್ಬರಿ 17 ವರ್ಷಗಳ ಬಳಿಕ ತಾನು ಕಳೆದುಕೊಂಡಿದ್ದ ಬೆಕ್ಕನ್ನು ಮರಳಿ ಪಡೆದ ಮಹಿಳೆ !! | ಮರಳಿ ಭೇಟಿಗೆ ಕಾರಣವಾಯಿತು ಬೆಕ್ಕಿಗೆ ಅಳವಡಿಸಿದ್ದ ಆ ಒಂದು ಸಣ್ಣ ವಸ್ತು | ಇಲ್ಲಿದೆ ನೋಡಿ ಇದರ ರೋಚಕ ಸ್ಟೋರಿ

ಹಲವು ಅವರು ತಮ್ಮ ಮನೆಯಲ್ಲಿ ಸಾಕಿ ಸಲಹುವ ಸಾಕುಪ್ರಾಣಿಗಳನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅವುಗಳಿಗೆ ಸ್ವಲ್ಪ ಏಟಾದರೂ ತಮ್ಮ ಮನೆಯ ಸದಸ್ಯರಿಗೆ ಏನೋ ಆಗಿದೆ ಎಂಬಂತೆ ಕಾಳಜಿ ವಹಿಸುತ್ತಾರೆ. ಹೀಗಿರುವಾಗ ಅವುಗಳನ್ನು ಕಳೆದುಕೊಂಡವರ ಪರಿಸ್ಥಿತಿ ಹೇಗಿರಬೇಡ. ಕಳೆದುಕೊಂಡರೂ…

News

ಬೆಕ್ಕು ಕಚ್ಚಿದ ಪರಿಣಾಮ ಇಬ್ಬರು ಮಹಿಳೆಯರು ದಾರುಣ ಸಾವು !!

ಎರಡು ತಿಂಗಳ ಹಿಂದೆ ಬೆಕ್ಕೊಂದು ಕಚ್ಚಿದ ಪರಿಣಾಮ ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರಾಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ದಾರುಣ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. ಕಮಲ(64) ಹಾಗೂ ನಾಗಮಣಿ(43) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಇವರು ಮೊವ್ವಾ ಮಂಡಲ್…