ಶನಿವಾರ, 24 ಅಕ್ಟೋಬರ್ 2026

Cat

News

ಮನೆಯಲ್ಲಿ ಬೆಕ್ಕು ಸಾಕುವಂತಿಲ್ಲ ಎಂದಿದ್ದಕ್ಕೆ ವೈದ್ಯೆ ಆತ್ಮಹತ್ಯೆ

ಯುವ ವೈದ್ಯರೊಬ್ಬರು ತನ್ನ ತಂದೆ ತಾಯಿ ಮನೆಯಲ್ಲಿ ಬೆಕ್ಕನ್ನು ಸಾಕುವಂತಿಲ್ಲ ಎಂದು ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ನಡೆದಿದೆ. ಸಾಕು ಬೆಕ್ಕನ್ನು ಸಾಕಲು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ನಂತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 23 ವರ್ಷದ ಮಹಿಳೆ…

News

KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ನು ಬಸ್ ನಲ್ಲಿ ಕೊಂಡೊಯ್ಯಬಹುದು ಫ್ರಿಡ್ಜ್, ವಾಷಿಂಗ್ ಮಿಷಿನ್, ನಾಯಿ, ಬೆಕ್ಕು, ಮೊಲ !!

KSRTC: ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ. ತಮಗೆ ಮಾತ್ರ ಫ್ರೀ ಇರುವುದು ಅಲ್ಲದೆ ತಮ್ಮ ಲಗೇಜ್ ಗಳಿಗೂ ಕೂಡ ಫ್ರೀ ಕೊಡಬೇಕೆಂದು ಅನೇಕ ಮಹಿಳೆಯರು ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿಯುತ್ತಾರೆ.

News

Bangalore: ಬೆಕ್ಕು ಮೂತ್ರ ವಿಸರ್ಜಿಸಿದ್ದಕ್ಕೆ ಹಲ್ಲೆ; ಯುವಕನ ಮೇಲೆ ಬಿತ್ತು ಕೇಸು

Bangalore: ವ್ಯಕ್ತಿಯೊಬ್ಬರು ಬೆಕ್ಕಿನ ಮರಿ ಮೂತ್ರ ಮಾಡಿತೆಂದು ಹಲ್ಲೆ ಮಾಡಿದ ಕಾರಣಕ್ಕೆ ಪ್ರಕರಣ ದಾಖಲಾಗಿದೆ. ಬೆಕ್ಕಿನ ಮರಿ ಮೂತ್ರ ಮಾಡಿದೆ ಎಂದು ಕಾಲಿನಿಂದ ಒದ್ದು, ಗಾಯ ಮಾಡಲಾಗಿದೆ ಎಂದು ಆರೋಪ ಮಾಡಿ ಯುವಕನ ವಿರುದ್ಧ ಪ್ರಕರಣವೊಂದು ಮೈಕೋ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Health

Bubonic plague: ಮನೆಯಲ್ಲಿ ಬೆಕ್ಕು ಸಾಕ್ತೀರಾ?! ಹಾಗಿದ್ರೆ ಹುಷಾರ್, ನಿಮಗೂ ಬರಬಹುದು ಮಾರಣಾಂತಿಕವಾದ ಈ ರೋಗ

Bubonic plague: ಸಾಕು ಪ್ರಾಣಿಗಳಾದ ಬೆಕ್ಕು, ನಾಯಿಗಳೆಂದರೆ ಹಲವರಿಗೆ ಬಲು ಪ್ರೀತಿ. ಮನೆಯಲ್ಲಿ ಇವುಗಳಿಗೆ ಮನೆಯ ಸದಸ್ಯರಷ್ಟೇ ಪ್ರಾಮುಖ್ಯತೆ ಇರುತ್ತದೆ. ಜೊತೆಗೆ ಊಟ, ಪಕ್ಕದಲ್ಲೇ ಮಲಗಿಸಿಕೊಳ್ಳುವುದು ಹೀಗೆ ಎಲ್ಲದರಲ್ಲೂ ಅವು ಬೇಕಾಗಿರುತ್ತವೆ. ಆದರೀಗ ಅಘಾತಕಾರಿ ಸತ್ಯವೊಂದು ಬಯಲಾಗಿದ್ದು, ಸಾಕುಬೆಕ್ಕಿನಿಂದ…

Interesting

Death Studies: ಶಕುನಗಳು ಇವುಗಳಿಗೆ ಮೊದಲೇ ತಿಳಿಯುತ್ತವಂತೆ!! ಸಾವಿನ ಮುನ್ಸೂಚನೆ ನೀಡುತ್ತವೆ ಈ ಜೀವಿಗಳು!!

Death Studies: ಹುಟ್ಟು ಆಕಸ್ಮಿಕ, ಸಾವು(Death)ನಿಶ್ಚಿತ ಎಂಬುದು ಜಗತ್ತಿನ ಕಟುಸತ್ಯ. ಅಧಿಸಾಮಾನ್ಯವಾದಿಗಳು ಸಾವಿನ ಕುರಿತು (Death Studies)ದೀರ್ಘಕಾಲ ತನಿಖೆ ಮಾಡಿದ್ದು, ಇದರ ಪ್ರಕಾರ ಸಾವನ್ನು ಮುನ್ಸೂಚಿಸಬಲ್ಲ ಅನೇಕ ಪ್ರಾಣಿಗಳಿವೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಪ್ರಾಣಿಗಳು ಮನುಷ್ಯನ…

Entertainment

Dog Love: ವೈರಲ್ ಆಯ್ತು ಬಲು ಅಪರೂಪದ ದೃಶ್ಯ:ಮೇಕೆಗೆ ಹಾಲುಣಿಸಿ ಮಾತೃತ್ವ ಮೆರೆದ ಶ್ವಾನ: ನೋಡಿ ಭಾವುಕರಾದ ನೆಟ್ಟಿಗರು!!

Dog Love : ದೊಡ್ಡಬಳ್ಳಾಪುರದಲ್ಲಿ ಶ್ವಾನವೊಂದು (Dog Love) ಮೇಕೆ ಮರಿಗೆ ಹಾಲುಣಿಸಿದ್ದು, ಈ ಅಪರೂಪದ ದೃಶ್ಯವನ್ನು (Dog motherhood) ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.   ದೊಡ್ಡಬಳ್ಳಾಪುರದ‌ ರಘುನಾಥಪುರದಲ್ಲಿ ಅಪರೂಪದ ಘಟನೆ ವರದಿಯಾಗಿದೆ. ಗ್ರಾಮದ ಕೃಷ್ಣಪ್ರಸಾದ್ ಎಂಬುವವರ‌…

ಉಡುಪಿ

Vishwaprasanna Theertha Swamiji: 40 ಅಡಿ ಆಳದ ಬಾವಿಗೆ ಕೇವಲ ಹಗ್ಗ ಬಳಸಿ ಇಳಿದು ಬೆಕ್ಕಿನ ಮರಿ ರಕ್ಷಿಸಿದ ಪೇಜಾವರ ಸ್ವಾಮೀಜಿ

ಪೇಜಾವರ ಶ್ರೀಗಳು (Vishwaprasanna Theertha Swamiji) ಸುಮಾರು 40 ಅಡಿ ಆಳದ ಬಾವಿಗಿಳಿದು ಬೆಕ್ಕಿನ ಮರಿಯ ರಕ್ಷಣೆ ಮಾಡಿದ ಘಟನೆ ಉಡುಪಿಯಲ್ಲಿ (Udupi) ನಡೆದಿದೆ.

Interesting

Cat: ದಾರಿಯಲ್ಲಿ ಬೆಕ್ಕು ಅಡ್ಡಬಂದರೆ ನಿಜವಾಗಲೂ ಅಪಶಕುನವೇ! ಇದಕ್ಕೆ ಕಾರಣವೇನು ಗೊತ್ತಾ!

ನಾವು ಹೆಚ್ಚಾಗಿ ಬೆಕ್ಕುಗಳು ನಮ್ಮ ದಾರಿಗೆ ಅಡ್ಡ ಬಂದರೆ ಬಹುತೇಕರು ಅದನ್ನು ಅಶುಭ ಸಂದರ್ಭವೆಂದು ಪರಿಗಣಿಸುತ್ತೇವೆ. ಕೆಲವೆಡೆ ಬೆಕ್ಕನ್ನು (cat ) ಮಂಗಳಕರ ಎಂದು ಪರಿಗಣಿಸುತ್ತಾರೆ.

Interesting

Cat Superstition: ರಸ್ತೆಯಲ್ಲಿ ಬೆಕ್ಕು ಅಡ್ಡ ಬಂದ್ರೆ ಅಪಶಕುನವೇ? ಇದರ ಹಿಂದಿನ ವೈಜ್ಞಾನಿಕ ಕಾರಣ ಏನು?

ರಸ್ತೆಯಲ್ಲಿ ಬೆಕ್ಕು ಅಡ್ಡ ಬಂದ್ರೆ ಅದು ಅಪಶಕುನ ಅಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣನೂ ಇದೆ. ಹೆಚ್ಚಿನ ಜನರಿಗೆ ಇದು ತಿಳಿದಿಲ್ಲ