ಶನಿವಾರ, 24 ಅಕ್ಟೋಬರ್ 2026

Cat treatment

News

ಗಾಯಗೊಂಡ ಬೆಕ್ಕು ತಾನಾಗಿ ಆಸ್ಪತ್ರೆ ಬಂದು ಚಿಕೆತ್ಸೆ ಪಡೆಯುವ ದೃಶ್ಯ! ವೀಡಿಯೋ ವೈರಲ್

ಪ್ರಾಣಿಗಳು ಮೂಕ ಜೀವಿ ಆದ್ದರಿಂದ ಮನುಷ್ಯನ ವಿದ್ಯಮಾನಗಳ ಅರಿವು ಅವುಗಳಿಗೆ ಸಹಜವಾಗಿ ಇರುವುದಿಲ್ಲ. ಮತ್ತು ಪ್ರಾಣಿಗಳ ಬದುಕಿಗೂ, ಮನುಷ್ಯನ ಬದುಕಿಗೂ ಎಷ್ಟೋ ವ್ಯತ್ಯಾಸಗಳು ಇವೆ. ಆದರೆ ಇಲ್ಲೊಂದು ಬೆಕ್ಕು ತನಗೆ ಗಾಯ ಆಗಿದೆ ಎಂದು ಆಸ್ಪತ್ರೆ ಒಳಗೆ ಬಂದಿದೆ.…