ಶುಕ್ರವಾರ, 30 ಅಕ್ಟೋಬರ್ 2026

Caste abuse case against the chancellor of the university

News

Vice-Chancellor: ವಿಶ್ವವಿದ್ಯಾಲಯದ ಕುಲಪತಿ ವಿರುದ್ಧವೇ ಜಾತಿ ನಿಂದನೆ ಕೇಸ್ – ಕುಲಪತಿ ವಿರುದ್ಧ ಎಫ್ ಐ.ಆರ್

Vice-Chancellor: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ವಿರುದ್ಧವೇ ಜಾತಿ ನಿಂದನೆ ಕೇಸ್ ದಾಖಲಾಗಿದ್ದು, ಕುಲಪತಿ ‌ನಿರಂಜನ ವಾನಳ್ಳಿ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.