News
ಪುತ್ತೂರು :ಕಾರು ಕದ್ದು ಆಯಂಬುಲೆನ್ಸ್ ಆಗಿ ಬದಲಾಯಿಸಿ ಮಾರಾಟ – 4 ಅಂತಾರಾಜ್ಯ ಖದೀಮರ ಬಂಧನ
ದಕ್ಷಿಣ ಕನ್ನಡದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಮ್ನಿ ಕಾರು ಕದ್ದು ಆಂಬುಲೆನ್ಸ್ ಆಗಿ ಬದಲಾಯಿಸಿದ 4 ಮಂದಿ ಅಂತರಾಜ್ಯ ಕಳ್ಳರನ್ನು ಭರ್ಜರಿ ಕಾರ್ಯಾಚರಣೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳದ ಕಾಸರಗೋಡು…

