6 ವರ್ಷದ ಮೊಮ್ಮಗಳಿಗೆ ಕಾರು ಚಲಾಯಿಸಲು ಬಿಟ್ಟ ಎಸ್‌ಐ
ಹೈದರಾಬಾದ್: ತನ್ನ ಆರು ವರ್ಷದ ಮೊಮ್ಮಗಳಿಗೆ ಕಾರು ಚಾಲನೆ ಮಾಡಲು ಅವಕಾಶ ನೀಡಿದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ವಾಹನದ ಸ್ಟೀರಿಂಗ್ ಹಿಡಿದು ಸಂಚಾರ ದಟ್ಟಣೆ ಇರುವ…




