ಶನಿವಾರ, 24 ಅಕ್ಟೋಬರ್ 2026

came to the police station

News

Dharmasthala Case: ಠಾಣೆಗೆ ಮಧ್ಯಾಹ್ನದ ಬಳಿಕ ಬಂದ ದೂರುದಾರ – ಕಾದು ಕಾದು ಸುಸ್ತಾದ ಪೊಲೀಸ್ !!

Dharmasthala : ಧರ್ಮಸ್ಥಳ ನೂರಾರು ಶವಗಳನ್ನು (Dharmasthala Case) ಹೂತಿಟ್ಟ ಪ್ರಕರಣ ಅಂತಿಮ ಘಟ್ಟ ತಲುಪಿದೆ. ಈಗಾಗಲೇ ಒಂಬತ್ತನೇ ದಿನದ ಕಾರ್ಯಾಚರಣೆ ಆರಂಭವಾಗಿದ್ದು, ತನಿಖೆಗೆ ಜಿಪಿಆರ್ ತಂತ್ರಜ್ಞಾನ ಬಳಕೆ ಮಾಡುವಂತೆ ಮನವಿ ಕೂಡ ಮಾಡಲಾಗಿದೆ