ಸೋಮವಾರ, 26 ಅಕ್ಟೋಬರ್ 2026
Trending

Bypadi

Accident

ಬೆಳಾಲು: ಬೈಪಾಡಿ ಅಪಘಾತದ ಗಾಯಾಳುಗಳು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲು!

ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಬೈಪಾಡಿ ದೊಂಪಾದಫಾಲ್ಕೆ ಸಮೀಪದ ತಿರುವಿನಲ್ಲಿ ಜೂ. 24 ಸಂಭವಿಸಿದ 2 ಬೈಕ್‌ಗಳ ಮುಖಾಮುಖಿ ಡಿಕ್ಕಿ ಪ್ರಕರಣದ ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆ ಬದಿಯ ಪೊದೆಗೆ ಬಿದ್ದು ನಜ್ಜುಗುಜ್ಜಾದ ಸ್ಥಿತಿಯಲ್ಲಿದ್ದ ಒಂದು…