ಮಂಗಳವಾರ, 27 ಅಕ್ಟೋಬರ್ 2026
Trending

bycompadi

ದಕ್ಷಿಣ ಕನ್ನಡ

Canara Industrial Association: ಕೆನರಾ ಕೈಗಾರಿಕಾ ಸಂಘ (ರಿ) ಬೈಕಂಪಾಡಿ ನಿರ್ದೇಶಕರುಗಳ ಚುನಾವಣೆಯಲ್ಲಿ ಶ್ರೀ ಮಾತಾ ಮೆಟಲ್ಸ್ ಮಾಲೀಕ ಆನಂದ ಗೌಡ ಪಿ. ಎಚ್ ಆಯ್ಕೆ

ಕೆನರಾ ಕೈಗಾರಿಕಾ ಸಂಘ (ರಿ) ಬೈಕಂಪಾಡಿ ಇದರ ನಿರ್ದೇಶಕರುಗಳ ಚುನಾವಣೆಯಲ್ಲಿ ಶ್ರೀ ಆನಂದ ಗೌಡ ಪಿ. ಎಚ್ ರವರು ಚುನಾಯಿತರಾಗಿದ್ದಾರೆ. ದಿನಾಂಕ 09.01.2024 ರಂದು ನಡೆದ ಕೆನರಾ ಕೈಗಾರಿಕಾ ಸಂಘ (ರಿ) ಬೈಕಂಪಾಡಿ ಇದರ ನಿರ್ದೇಶಕರುಗಳ ಚುನಾವಣೆಯಲ್ಲಿ ಶ್ರೀ…