Breaking Entertainment News Kannada
Actress Sherlyn Chopra: ಬಾಲಿವುಡ್‌ನಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ! ನಟಿಯ ಎದೆ ಭಾಗ ಮುಟ್ಟಿದ ಉದ್ಯಮಿ, ಕೇಸು ದಾಖಲು!!!
ನಟಿ ಶೆರ್ಲಿನ್ ಚೋಪ್ರಾ (Actress Sherlyn Chopra) ಇದೀಗ ಉದ್ಯಮಿ ವಿರುದ್ಧ ದೂರು ನೀಡಿದ್ದಾರೆ. ಉದ್ಯಮಿಯು ತಮ್ಮೊಡನೆ ಅನುಚಿತವಾಗಿ ವರ್ತಿಸಿದ ಎಂದು ಹೇಳಿ, ಆತನ ಮೇಲೆ ದೂರು ದಾಖಲಿಸಿದ್ದಾರೆ.

