News
Bus Driver Death: ಚಾಲನೆಯಲ್ಲಿರುವ KSRTC ಬಸ್ ಚಾಲಕನಿಗೆ ಹೃದಯಾಘಾತ, ಪೆಟ್ರೋಲ್ ಬಂಕ್ ಗೆ ನುಗ್ಗಿದ ಬಸ್ !
ಚಲಿಸುತ್ತಿದ್ದ ಕೆಎಸ್'ಆರ್'ಟಿಸಿ ಬಸ್ ನಲ್ಲೇ ಚಾಲಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ (Bus Driver Death) ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ನಡೆದಿದೆ.