Interesting
Buddhist Leader Dalai Lama Controversy: ತುಟಿಗೆ ಮುತ್ತಿಕ್ಕಿ, ನಾಲಿಗೆ ಚೀಪುವಂತೆ ಬಾಲಕನಿಗೆ ಹೇಳಿದ ದಲೈಲಾಮಾ! ಬೌದ್ಧ ಗುರು ವಿರುದ್ಧ ಭುಗಿಲೆದ್ದ ಆಕ್ರೋಶ!
ಮಪುಟ್ಟ ಬಾಲಕನ ತುಟಿಗಳಿಗೆ ಚುಂಬಿಸಿರುವ ದಲೈಲಾಮಾ, ತಮ್ಮ ನಾಲಿಗೆಯನ್ನು (Tongue) ಚೀಪುವಂತೆ ಆತನಿಗೆ ಹೇಳುವ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ

