latest
BSNL ನಿಂದ ಬಂಪರ್ ಆಫರ್ ; 321ರೂ. ರಿಚಾರ್ಜ್ ಮಾಡಿ ವರ್ಷಪೂರ್ತಿ ವ್ಯಾಲಿಡಿಟಿ ಪಡೆಯಿರಿ
ಬಿಎಸ್‌ಎನ್‌ಎಲ್ ತನ್ನ ಬಳಕೆದಾರರಿಗಾಗಿ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಇದೀಗ ರೀಚಾರ್ಜ್ ಯೋಜನೆಯನ್ನು ಹೊಸದಾಗಿ ತಂದಿದೆ. ಈ ಯೋಜನೆಯ ವಿಶೇಷತೆಯೆಂದರೆ ಇದು ಪೂರ್ಣ 1 ವರ್ಷಕ್ಕೆ ಲಭ್ಯವಿರುತ್ತದೆ. ಅಂದರೆ ಇದು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅಲ್ಲದೆ…

