Recharge Plans : BSNL ಗ್ರಾಹಕರೇ ನಿಮಗಾಗಿ ಭರ್ಜರಿ ಸಿಹಿಸುದ್ದಿ ! ಈ ಪ್ಲ್ಯಾನ್ ಹಾಕಿದರೆ ನಿಮ್ಮ ಡೇಟಾ ಖಾಲಿಯಾಗೋದೇ ಇಲ್ಲ!
ಹಿಂದಿನಿಂದಲೂ ಭಾರೀ ಜನಪ್ರಿಯತೆಯನ್ನು ಪಡೆದ ಟೆಲಿಕಾಂ ಕಂಪನಿಯೆಂದರೆ ಅದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಆಗಿದೆ. ಟೆಲಿಕಾಂ ಕಂಪನಿಗಳು ತನ್ನ ರೀಚಾರ್ಜ್ ಆಫರ್ಸ್ ಮೂಲಕವೇ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ. ಇದೀಗ ಟೆಲಿಕಾಂ ಕಂಪನಿಗಳಲ್ಲಿ ಜಿಯೋ, ಏರ್ಟೆಲ್,…


