ಸೋಮವಾರ, 26 ಅಕ್ಟೋಬರ್ 2026
Trending

Botony Teacher Arrest

Crime

ನೀಟ್ ಯುಜಿ: ಪೇಪರ್ ಲೀಕ್ ಪ್ರಕರಣ – ಸಮಿತಿ ಸದಸ್ಯೆ ಬಾಟನಿ ಶಿಕ್ಷಕಿ ಬಂಧನ

ಪುಣೆ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಕುರಿತಂತೆ ಪೇಪರ್ ಸೆಟ್ಟಿಂಗ್ ಸಮಿತಿಯ ಎರಡನೇ ಸದಸ್ಯೆಯನ್ನು ಸಿಬಿಐ ಬಂಧಿಸಿದ್ದಾರೆ. ಪುಣೆಯ ಹಿರಿಯ ಸಸ್ಯಶಾಸ್ತ್ರ ಶಿಕ್ಷಕಿಯನ್ನು ಬಂಧಿಸಲಾಗಿದೆ. ಏಪ್ರಿಲ್‌ನಲ್ಲಿ ತಮ್ಮ ಮನೆಯಲ್ಲಿ ನಡೆಸುತ್ತಿದ್ದ ಕೋಚಿಂಗ್ ಕ್ಲಾಸ್‌ಗಳಲ್ಲಿ…