ಶುಕ್ರವಾರ, 30 ಅಕ್ಟೋಬರ್ 2026

Booker

International

ಅಮೆರಿಕದ ಶಾಪಿಂಗ್ ಮಾಲ್‌ನಲ್ಲಿ ಗುಂಡಿನ ಚಕಮಕಿ : ಓರ್ವ ಯುವಕ ಬಲಿ

ಅಮೆರಿಕದ ಮಿನ್ನೇಸೋಟದ ಶಾಪಿಂಗ್ ಮಾಲಿನಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ 19 ವರ್ಷದ ಯುವಕ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಇದು ರಾಷ್ಟ್ರದ ಅತಿದೊಡ್ಡ ಶಾಪಿಂಗ್ ಕೇಂದ್ರದಲ್ಲಿ ಗ್ರಾಹಕರಲ್ಲಿ ಭೀತಿಯನ್ನು ಸೃಷ್ಟಿಸಿತು. ಬ್ಲೂಮಿಂಗ್ಟನ್ ಪೊಲೀಸ್ ಮುಖ್ಯಸ್ಥ ಬೂಕರ್ ಹೊಡ್ಜಸ್ ಪ್ರಕಾರ,…