News
5 ರಿಂದ 17ವರ್ಷದ ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣ – ಉಚಿತ ಸೇವೆ ಸೆಪ್ಟೆಂಬರ್ 30ರ ವರೆಗೆ ವಿಸ್ತರಣೆ!!
ಭಾರತೀಯ ಗುರುತು ಪ್ರಾಧಿಕಾರವು 5 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಬಯೋಮೆಟ್ರಿಕ್ ನವೀಕರಣವನ್ನು ಉಚಿತವಾಗಿ ಮಾಡುವುದಾಗಿ ತಿಳಿಸಿದ್ದು, ಈ ಉಚಿತ ಸೇವೆಯು 2026ರ ಸೆಪ್ಟೆಂಬರ್ 30 ರವರೆಗೆ ಇರಲಿದೆ ಎಂದು (ಯುಐಡಿಎಐ) ತಿಳಿಸಿದೆ. ಮಕ್ಕಳ ಬಯೋಮೆಟ್ರಿಕ್ ನವೀಕರಣಕ್ಕೆ ಹೆಚ್ಚುವರಿ…

