News
ಜೈಲಿಗೆ ಹೋಗಿ ಬಂದವರಿಗೆ ಮಂತ್ರಿಗಿರಿಯಿಂದ ಗೇಟ್ ಪಾಸ್ – ಮಸೂದೆ ಮಂಡನೆಗೆ ಸಿದ್ಧತೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಜೈಲು ಶಿಕ್ಷೆ ಅನುಭವಿಸಿದವರಿಗೆ ಮಂತ್ರಿ ಗಿರಿಯಿಂದ ಗೇಟ್ ಪಾಸ್ ನೀಡುವಂತಹ ಮಹತ್ವದ ಬಿಲ್ ಒಂದನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ. ಹೌದು, ಬಂಧನಕ್ಕೊಳಗಾಗಿ 30 ದಿನಗಳ ಕಾಲ ಕಸ್ಟಡಿಯಲ್ಲೇ ಇರುವ…

