ಶನಿವಾರ, 24 ಅಕ್ಟೋಬರ್ 2026

Bigg boss kannada bandh

News

Bigg Boss: ‘Bigg Boss’ ಶೋ ಬಂದ್‌: ರಾತ್ರೋರಾತ್ರಿ ಮನೆಯಿಂದ ಎಲ್ಲಾ ಸ್ಪರ್ಧಿಗಳು ಹೊರಕ್ಕೆ; ರಕ್ಷಿತಾ ಹೇಳಿದ್ದ ಡೈಲಾಗ್‌ ವೈರಲ್‌!

Bigg Boss: ಕನ್ನಡ ಜನಪ್ರಿಯ ಬಿಗ್ ಬಾಸ್ (Bigg Boss) ಶೋ , ಪರಿಸರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬಂದ್ ಆಗಿದ್ದು, ಸ್ಪರ್ಧಿಗಳು ರಾತ್ರೋರಾತ್ರಿ ಹೊರಗೆ ಬಂದಿದ್ದಾರೆ.