ಭಾನುವಾರ, 25 ಅಕ್ಟೋಬರ್ 2026
Trending

Bidadi police investigation

Crime

ಮನೆ ಮುಂದೆ ಬಂದು ಕೆಮ್ಮಿದ್ದಕ್ಕೆ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು!

ಮನೆ ಮುಂದೆ ಬಂದು ಕೆಮ್ಮಿದ್ದಾನೆ ಎನ್ನುವ ಕಾರಣಕ್ಕೆ ವ್ಯಕ್ತಿಯೋರ್ವನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ರಾಮನಗರ ತಾಲೂಕಿನ ಬಿಡದಿಯಲ್ಲಿ ನಡೆದಿದೆ. ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬ ಕೆಮ್ಮಿದ ವಿಚಾರ ವಿಕೋಪಕ್ಕೆ ಹೋಗಿದೆ. ವಿನೋದ್‌ ಕುಮಾರ್‌ ಶೈನಿ (34) ಈತ ರಾಜಸ್ಥಾನ…