ಸೋಮವಾರ, 26 ಅಕ್ಟೋಬರ್ 2026
Trending

betting for eletion

News

Election betting: ರಾಜ್ಯದಲ್ಲಿ ಜೋರಾಯ್ತು ಚುನಾವಣಾ ಬೆಟ್ಟಿಂಗ್! ಈ ಅಭ್ಯರ್ಥಿ ಗೆಲ್ತಾರೆಂದು 1 ಎಕರೆ 37 ಗುಂಟೆ ಜಮೀನನ್ನೇ ಬೆಟ್ ಕಟ್ಟಿದ ಕೈ ಮುಖಂಡ!!

ಈ ನಡುವೆ ಚುನಾವಣಾ (Election betting)  ಬೆಟ್ಟಿಂಗ್ ಜೋರಾಗಿದ್ದು, ಇಲ್ಲೊಬ್ಬ ಆಸಾಮಿ ತನ್ನ ಜಮೀನನ್ನೇ ಬೆಟ್(Bet) ಕಟ್ಟಲು ಮುಂದಾಗಿದ್ದಾನೆ.