ಶನಿವಾರ, 24 ಅಕ್ಟೋಬರ್ 2026

Bellare

Crime

ಕಡಬ: ಪತ್ನಿಗೆ ಹಲ್ಲೆ ಆರೋಪ, ವಿಷ ಸೇವಿಸಿದ ಪತಿ!!

ಕೌಟುಂಬಿಕ ಕಲಹದಲ್ಲಿ ಗಂಡನು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೆಂಡತಿಯು ಕಂಪ್ಲೇಂಟ್ ನೀಡಿದ್ದು, ಬಳಿಕ ವಿಷಯ ತಿಳಿದು ಗಂಡನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೂದ್ಮೂರು ಗ್ರಾಮದಲ್ಲಿ ನಡೆದಿದೆ  ಘಟನೆಗೆ ಸಂಬಂಧಿಸಿದಂತೆ…

News

ಬೆಳ್ಳಾರೆ: ಮೋರಿಯಿಂದ ಕೆಳಗೆ ಉರುಳಿದ ಬೈಕ್‌: ಓರ್ವ ಸ್ಥಳದಲ್ಲೇ ಮೃತ್ಯು- ಇನ್ನೋರ್ವ ಗಂಭೀರ

ಬೆಳ್ಳಾರೆ: ಬೆಳ್ಳಾರೆ ಸಮೀಪದ ಕಲ್ಲೋಣಿ ತಿರುವಿನಲ್ಲಿ ಬೈಕ್‌ ಮೋರಿಯಿಂದ ಕೆಳಗೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಸಹಸವಾರ ಗಂಭೀರ ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ. ಮೃತರನ್ನು ಕಡಬದ ಮರ್ದಾಳದವರೆಂದು ತಿಳಿದು ಬಂದಿದೆ ಎಂದು ವರದಿಯಾಗಿದೆ. ಶಬರಿಮಲೆ ಪ್ರಸಾದವನ್ನು…

ಸುದ್ದಿ

Bellare: ಬೆಳ್ಳಾರೆ ಜೇಸೀಐ ಪದಗ್ರಣ ಸಮಾರಂಭ

Bellare: ಜೆಸಿಐ ಬೆಳ್ಳಾರೆಯ 2026 ನೇ ಸಾಲಿನ ಪದಪ್ರದಾನ ಸಮಾರಂಭವು ಜ.05ರಂದು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. 39 ನೇ ಜೇಸಿ ಅಧ್ಯಕ್ಷರಾಗಿ ಹಾಗೂ ಘಟಕದ 4 ನೇ ಮಹಿಳಾ ಅಧ್ಯಕ್ಷರಾಗಿ ಜೇಸಿ…

Crime

ಮಗುವಿನೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ: ಸಾವಿನಲ್ಲಿ ಸಂಶಯ, ಪೋಷಕರಿಂದ ಪೊಲೀಸರಿಗೆ ದೂರು

ಪುತ್ತೂರು: ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಆರ್ವಾರ ಎಂಬಲ್ಲಿ ತಾಯಿ ತನ್ನ ಮೂರು ವರ್ಷದ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಾವಿನಲ್ಲಿ ಸಂಶಯವಿದೆಯಿಂದ ಮಹಿಳೆಯ ತಾಯಿ ದೂರು ನೀಡಿದ್ದು, ಬೆಳ್ಳಾರೆ ಠಾಣೆಯಲ್ಲಿ…

News

Puttur: ಬೆಳ್ಳಾರೆ: ವಾಟ್ಸಾಪ್ ಗ್ರೂಪಿನಲ್ಲಿ ಕೋಮು ದ್ವೇಷ ಸಂದೇಶ: ಪ್ರಕರಣ ದಾಖಲು

Puttur: ವಾಟ್ಸಪ್ ಗ್ರೂಪಿನಲ್ಲಿ ವ್ಯಕ್ತಿಯೋರ್ವ ವಿಭಿನ್ನ ಧರ್ಮ/ಕೋಮುಗಳ ನಡುವೆ ವೈರತ್ವವನ್ನು ಉಂಟುಮಾಡುವಂತಹ ಸಂದೇಶಗಳನ್ನು ಪ್ರಸಾರ ಮಾಡಿರುವ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.

News

Sullia: ಸುಳ್ಯ: ರಿಜಿಸ್ಟರ್ಡ್ ಮದುವೆ: ಹಿಂಬಾಲಿಸಿದ ಕುಟುಂಬಕ್ಕೆ ಭಯಗೊಂಡು ಜೋಡಿಗಳು ಪೊಲೀಸ್ ಆಶ್ರಯದಲ್ಲಿ

Sullia: ಪ್ರೀತಿಯಲ್ಲಿ ಬಿದ್ದ ಯುವಕ ಮತ್ತು ಯುವತಿ ಇಬ್ಬರೂ ತಮ್ಮ ಪ್ರೇಮವನ್ನು ಗಟ್ಟಿಗೊಳಿಸಿಕೊಳ್ಳಲು ರಿಜಿಸ್ಟರ್ಡ್ ಮದುವೆಯಾದರು. ಆದರೆ, ಈ ಮದುವೆಗೆ ಯುವತಿಯ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ, ಕುಟುಂಬದವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.…

News

ಆನ್‌ಲೈನ್ ,ಆಫ್ ಲೈನ್ ಬಗ್ಗೆ ಅರಿತಿದ್ದೇವೆ ಆದರೆ ಲೈಫ್ ಲೈನ್ ಮರೆತಿದ್ದೇವೆ – ಒಡಿಯೂರು ಶ್ರೀ

Bellare : ನಾವು ಆನ್‌ಲೈನ್ ,ಆಫ್ ಲೈನ್ ಬಗ್ಗೆ ಅರಿತಿದ್ದೇವೆ ಆದರೆ ಲೈಫ್ ಲೈನ್ ಮರೆತಿದ್ದೇವೆ.ನಾವು ವೇಗದ ಯುಗದಲ್ಲಿ ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ.

News

ಮಾ.9 : ಪಾಲ್ತಾಡು ಕಾಪುತಕಾಡು ಶ್ರೀ ರಾಜಗುಳಿಗ ಸಾನಿಧ್ಯ ಪ್ರತಿಷ್ಠಾ ದಿನ ಹಾಗೂ ಶ್ರೀ ರಾಜಗುಳಿಗ ದೈವದ ಕೋಲ

Bellare : ಪೆರುವಾಜೆ -ಪಾಲ್ತಾಡಿ-ಕೊಳ್ತಿಗೆ ಗ್ರಾಮದ ವ್ಯಾಪ್ತಿಗೆ ಸಂಬಂಧಪಟ್ಟ ಕಾಪುತಕಾಡು ಶ್ರೀರಾಜಗುಳಿಗ ಸಾನಿಧ್ಯದ ಪ್ರತಿಷ್ಠಾ ದಿನ ಹಾಗೂ ದೈವದಕೋಲವು ಮಾ.9 ರಂದು ನಡೆಯಲಿದೆ.

News

Sullia: ಬೆಳ್ಳಾರೆಯಲ್ಲಿ ಒಡಿಯೂರು ಗ್ರಾಮವಿಕಾಸ ಯೋಜನೆಯ ಕಚೇರಿ ಸ್ಥಳಾಂತರಗೊಂಡು ಉದ್ಘಾಟನೆ

Sullia: ಒಡಿಯೂರು ಗ್ರಾಮವಿಕಾಸ ಯೋಜನೆಯ ಬೆಳ್ಳಾರೆ ವಲಯ ಕಛೇರಿ ಸ್ಥಳಾಂತರಗೊಂಡು ಬೆಳ್ಳಾರೆಯ ಹೆಗ್ಡೆ ಸಂಕಿರ್ಣದಲ್ಲಿ ಫೆ.28ರಂದು ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಯಾಗಲಿದೆ. ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬೆಳಗ್ಗೆ 9 ಗಂಟೆಗೆ ನಡೆಯಲಿದೆ…