Browsing Tag

BEER

ಬಿಯರ್‌ ಕುಡಿದರೆ ಕಿಡ್ನಿಯಲ್ಲಿರುವ ಕಲ್ಲುಗಳು ಕರಗುತ್ತದೆಯೇ ? ತಜ್ಞರು ಏನು ಹೇಳಿದ್ದಾರೆ ? ಇಲ್ಲಿದೆ ಉತ್ತರ

ನೀರು ಮತ್ತು ಚಹಾದ ಬಳಿಕ ಜಗತ್ತಿನಲ್ಲಿ ಹೆಚ್ಚು ಜನರು ಸೇವಿಸುವ ಪಾನೀಯವೇ ಬಿಯರ್. ಇದು ಅತ್ಯಂತ ಹಳೆಯ ಪಾನೀಯವೂ ಹೌದು. ನಿಮ್ಮ ದೇಹದ ಯಾವುದೇ ಭಾಗಕ್ಕೆ ಪೆಟ್ಟಾದಾಗ, ‘ಒಂದು ಪೆಗ್​ ಬಿಯರ್​ ಹಾಕು ಮಗಾ…ಎಲ್ಲಾ ಸರಿ ಹೋಗುತ್ತೆ’ ಎಂದು ಗೆಳೆಯರು ನಗೆ ಚಟಾಕಿ ಹಾರಿಸಿರುವುದನ್ನು ಕೇಳಿರುತ್ತೀರಿ.

Health Alert : ನೀವು ಬಿಯರ್ ಪ್ರೀಯರೇ!! ಹಾಗಾದರೆ ಇಲ್ಲಿ ಗಮನಿಸಿ | ಬಿಯರ್ ಜೊತೆ ಈ ವಸ್ತುಗಳನ್ನ ಸೇವಿಸಿದ್ರೆ ಅಷ್ಟೇ…

ಇವತ್ತಿನ ಕಾಲದಲ್ಲಿ ಬಿಯರ್ ಕುಡಿಯದೇ ಇರುವವರು ಯಾರೂ ಇಲ್ಲ, ಒಂದು ವೇಳೆ ಇದ್ದರೂ ಬೆರಳೆಣಿಕೆಯಷ್ಟು ಜನ ಮಾತ್ರ. ಇನ್ನೂ, ಪಾರ್ಟಿಯಲ್ಲಂತೂ ಬಿಯರ್ ಇಲ್ಲದಿದ್ದರೆ ಕೆಲವರಿಗೆ ಅದು ಪಾರ್ಟಿ ಎಂದೆನಿಸುವುದೇ ಇಲ್ಲ. ಇವತ್ತಿನ ದಿನಗಳಲ್ಲಿ ಬಿಯರ್ ಸೇವನೆ ಹೆಚ್ಚಾಗಿದೆ ಯಾಕಂದ್ರೆ ಇದು ಇತರ ಆಲ್ಕೋಹಾಲ್

ರಾಜ್ಯದಲ್ಲಿ ಗಣನೀಯ ಏರಿಕೆ ಕಂಡ ಬಿಯರ್‌ ಕುಡಿಯುವವರ ಸಂಖ್ಯೆ| ಹೊಸ ಮದ್ಯ ಪ್ರಿಯರ ಸೇರ್ಪಡೆ

ರಾಜ್ಯದಲ್ಲಿ ಏನೇ ಆಗಲಿ..ಏನೇ ಹೋಗಲಿ.. ಕುಡಿಯೋದೆ ನಮ್ಮ ವೀಕ್ನೆಸ್ ಅಂತ .. ಎಣ್ಣೆ ಪ್ರಿಯರು ಬಾರ್ ಗೆ ದೌಡಾಯಿಸಿ ಕುಡಿಯದೆ ಹೋದರೆ ಮದ್ಯ ಪ್ರಿಯರಿಗೆ ದಿನವೇ ಪೂರ್ತಿಯಾಗದು. ಬಾರ್ ಮುಂದೆ ನಿಂತು ಎಣ್ಣೆ ಬೇಕು ಅಣ್ಣಾ...ಇನ್ನೂ ಬೇಕು ಅಣ್ಣಾ.. ಅಂತ ಕಂಠಪೂರ್ತಿ ಕುಡಿದಾಗಲೆ ಲೋಕದ ಇಹಪರದ

Online fraud : ಆನ್ಲೈನ್ ನಲ್ಲಿ ಬಿಯರ್ ಆರ್ಡರ್ ಮಾಡಿದವನಿಗೆ ಆಯಿತು ಮಹಾಮೋಸ | ಅಷ್ಟಕ್ಕೂ ಈತ ಕಳೆದುಕೊಂಡಿದ್ದು…

ಈಗಂತೂ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ವಸ್ತು ಬಿಟ್ಟು ಕಸ-ಕಡ್ಡಿ, ಕಲ್ಲು ಇಂತವೆ ಬರುತಿದೆ. 'ಮೋಸ ಹೋಗುವ ಜನರಿರುವವರೆಗೂ, ಮೋಸ ಮಾಡುವ ಜನರು ಇದ್ದೇ ಇರುತ್ತಾರೆ' ಈ ಮಾತಂತೂ ನಿಜ ಕಣ್ರಿ. ಆನ್ ಲೈನ್ ನಲ್ಲಂತೂ ಮೋಸ ಹೋಗೋ ಘಟನೆ ದಿನಕ್ಕೊಂದು ನಡೀತಾ ಇದೆ. ಇಲ್ಲೊಬಂದು ಅದೇ ಕಥೆ. ಬಿಯರ್ ಆರ್ಡರ್

Liquoy Rate : ಮದ್ಯಪ್ರಿಯರೇ ಗಮನಿಸಿ | ದುಬಾರಿಯಾಯ್ತು ಬಿಯರ್ ಬೆಲೆ

ಪ್ರಸ್ತುತ ಮಧ್ಯ ಪ್ರಿಯರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಬಿಯರ್ ನ್ನು ಹೆಚ್ಚಾಗಿ ಜನರು ಇಷ್ಟ ಪಡುವರು. ಕೆಲವರಿಗಂತೂ ದಿನಾ ಒಂದೊಂದು ಬಿಯರ್ ಬೇಕೇ ಬೇಕು ಮುಖ್ಯವಾಗಿ ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಗೋವಾದಲ್ಲಿ ಬಿಯರ್ ಬೆಲೆ ಮತ್ತಷ್ಟು ದುಬಾರಿಯಾಗಲಿದೆ. ಗೋವಾದಲ್ಲಿ ಮಧ್ಯ ಸೇವಿಸದವರು

ಡೈಲಿ ಬೀರು ಕುಡಿಯೋದು ಕೆಟ್ಟದು ಅಂತ ಸಾಮಾನ್ಯ ಅಭಿಪ್ರಾಯನಾ : ಅಧ್ಯಯನ ಎನ್ ಹೇಳುತ್ತೆ ಗೊತ್ತಾ ?

ಬೀರಬಲ್ಲರಿಗೆ ಒಂದು ಒಳ್ಳೆಯ ಹೊಸ ಜೋಕ್ ಕೇಳಿದಷ್ಟು ಖುಷಿ. ಯಾಕಂದ್ರೆ ಇದು ಬೀರಿನ ವಿಷ್ಯ, ಬೀರು ಹೀರಲು ಪ್ರೇರೇಪಿಸುವ ವಿಷ್ಯ.ಪ್ರತಿದಿನ ಒಂದು ಬಿಯರ್ ಕುಡಿಯುವುದರಿಂದ ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು ಅನ್ನುತ್ತದೆ ಒಂದು ಸಂಶೋಧನೆ. ಪೋರ್ಚುಗಲ್ ನ ಲಿಸ್ಬನ್ ನ ನೋವಾ ವಿಶ್ವವಿದ್ಯಾಲಯದ

ಪ್ರೇಕ್ಷಕಿಯ ಬಿಯರ್ ಗ್ಲಾಸ್ ಗೆ ಬಿದ್ದ ಸಿಕ್ಸರ್ ಬಾರಿಸಿದ ಚೆಂಡು | ಬ್ಯಾಟಿಂಗ್ ಮಾಡುತ್ತಿದ್ದ ತಂಡದಿಂದ ತಕ್ಷಣ ಮಹಿಳೆಗೆ…

ಕ್ರಿಕೆಟ್ ಪಂದ್ಯದ ನಡುವೆ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಆಟಗಾರ ಡೇರಿಲ್ ಮಿಚೆಲ್ ಬಾರಿಸಿದ ಚೆಂಡು ಪ್ರೇಕ್ಷಕಿಯ ಬಿಯರ್ ಗ್ಲಾಸ್‍ಗೆ ಬಿದ್ದ ಪ್ರಸಂಗ ನಡೆದಿದೆ.2ನೇ ದಿನದಾಟದ ಪಂದ್ಯ

ಎರಡು ಬಾಟಲಿ ಚಿಲ್ಡ್ ಬಿಯರ್ ತರುವಂತೆ ಪೊಲೀಸರಿಗೇ ಕರೆ ಮಾಡಿ ಹೇಳಿದ ಕುಡುಕ | ಮುಂದೇನಾಯ್ತು?

ಇದೊಂದು ಕುಡುಕನ ಪುರಾಣ. ಜಗತ್ತಿನಲ್ಲಿ ಎಂತೆಂತ ಕುಡುಕರು ಇದ್ದಾರೆಂದರೆ ಯಾರಿಗೂ ಸರಿಯಾಗಿ ಗೊತ್ತಿಲ್ಲ ಅನ್ಸುತ್ತೆ. ಇವರ ಉಪದ್ರಗಳನ್ನು ಸಹಿಸುವುದು ದೇವರಿಗೇ ಪ್ರೀತಿ. ಕುಡಿತದ ಚಟ ಇರುವವರಿಗೆ ತಾವು ಕುಡಿದ ಮೇಲೆ ಏನು ಮಾಡುತ್ತೇವೆ? ಏನು ಮಾತಾಡುತ್ತೇವೆ ಅನ್ನೋ ಧ್ಯಾನ ಇರುವುದಿಲ್ಲವಂತೆ.

ಹಾಲಿಗಿಂತ ಬಿಯರ್ ಸೇವನೆ ಆರೋಗ್ಯಕ್ಕೆ ಉತ್ತಮ : ಪೇಟಾದಿಂದ ಮಹತ್ವದ ಮಾಹಿತಿ!

ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೂ ಪೇಟಾ ಸಂಸ್ಥೆಯು ಬಿಯರ್ ಸೇವನೆ ಆರೋಗ್ಯಕ್ಕೆ ಉತ್ತಮ ಎಂದು ಹೇಳಿದೆ. ಅದು ಕೂಡಾ ಹಾಲಿಗಿಂತ ಬೆಸ್ಟ್ ಎಂಬ ಮಾತನ್ನು ಸಾಕ್ಷಿ ಸಮೇತ ಹೇಳಿದೆ. ಇದನ್ನು ಓದಿದ ಮದ್ಯ ಪ್ರಿಯರ ಮನಸ್ಸಿನಲ್ಲಿ ಖುಷಿ ಎದ್ದು ಕಾಣುವುದರಲ್ಲಿ ಎರಡು ಮಾತಿಲ್ಲ. ಹಾಲು ಮತ್ತು ಬಿಯರ್