BEER

ಡೈಲಿ ಬೀರು ಕುಡಿಯೋದು ಕೆಟ್ಟದು ಅಂತ ಸಾಮಾನ್ಯ ಅಭಿಪ್ರಾಯನಾ : ಅಧ್ಯಯನ ಎನ್ ಹೇಳುತ್ತೆ ಗೊತ್ತಾ ?

ಬೀರಬಲ್ಲರಿಗೆ ಒಂದು ಒಳ್ಳೆಯ ಹೊಸ ಜೋಕ್ ಕೇಳಿದಷ್ಟು ಖುಷಿ. ಯಾಕಂದ್ರೆ ಇದು ಬೀರಿನ ವಿಷ್ಯ, ಬೀರು ಹೀರಲು ಪ್ರೇರೇಪಿಸುವ ವಿಷ್ಯ. ಪ್ರತಿದಿನ ಒಂದು ಬಿಯರ್ ಕುಡಿಯುವುದರಿಂದ ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು ಅನ್ನುತ್ತದೆ ಒಂದು ಸಂಶೋಧನೆ. ಪೋರ್ಚುಗಲ್ ನ ಲಿಸ್ಬನ್ ನ ನೋವಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧನೆಯಲ್ಲಿ ಈ ಸ್ಪೋಟಕ  ಹೇಳಿಕೆ ನೀಡಿದ್ದಾರೆ. ಪ್ರತಿದಿನ ರಾತ್ರಿ ಊಟದೊಂದಿಗೆ ಬಿಯರ್ ಕುಡಿಯುವುದರಿಂದ ಪುರುಷರ ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾದ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳುತ್ತಾರೆ. ಈ ಪ್ರಯೋಜನವು ಆಲ್ಕೊಹಾಲಿಕ್ ಮತ್ತು …

ಡೈಲಿ ಬೀರು ಕುಡಿಯೋದು ಕೆಟ್ಟದು ಅಂತ ಸಾಮಾನ್ಯ ಅಭಿಪ್ರಾಯನಾ : ಅಧ್ಯಯನ ಎನ್ ಹೇಳುತ್ತೆ ಗೊತ್ತಾ ? Read More »

ಪ್ರೇಕ್ಷಕಿಯ ಬಿಯರ್ ಗ್ಲಾಸ್ ಗೆ ಬಿದ್ದ ಸಿಕ್ಸರ್ ಬಾರಿಸಿದ ಚೆಂಡು | ಬ್ಯಾಟಿಂಗ್ ಮಾಡುತ್ತಿದ್ದ ತಂಡದಿಂದ ತಕ್ಷಣ ಮಹಿಳೆಗೆ ಪಿಂಟ್ ಸ್ಪಾನ್ಸರ್ !!

ಕ್ರಿಕೆಟ್ ಪಂದ್ಯದ ನಡುವೆ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಆಟಗಾರ ಡೇರಿಲ್ ಮಿಚೆಲ್ ಬಾರಿಸಿದ ಚೆಂಡು ಪ್ರೇಕ್ಷಕಿಯ ಬಿಯರ್ ಗ್ಲಾಸ್‍ಗೆ ಬಿದ್ದ ಪ್ರಸಂಗ ನಡೆದಿದೆ. 2ನೇ ದಿನದಾಟದ ಪಂದ್ಯ ನಡೆಯುತ್ತಿತ್ತು. ಒಂದು ಕಡೆ ನ್ಯೂಜಿಲೆಂಡ್ ಬ್ಯಾಟರ್ ಡೇರಿಲ್ ಮಿಚೆಲ್ ಭರ್ಜರಿ ಹೊಡೆತಗಳ ಮೂಲಕ ಬ್ಯಾಟಿಂಗ್‍ನಲ್ಲಿ ಮಿಂಚುಹರಿಸುತ್ತಿದ್ದರು. 56ನೇ ಓವರ್‌ನಲ್ಲಿ ಡೇರಿಲ್ ಮಿಚೆಲ್ ಲಾಂಗ್‍ಆನ್‌ ಅತ್ತ ಬಾರಿಸಿದ ಚೆಂಡು ಸ್ಟೇಡಿಯಂನಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕಿಯ ಬಿಯರ್ …

ಪ್ರೇಕ್ಷಕಿಯ ಬಿಯರ್ ಗ್ಲಾಸ್ ಗೆ ಬಿದ್ದ ಸಿಕ್ಸರ್ ಬಾರಿಸಿದ ಚೆಂಡು | ಬ್ಯಾಟಿಂಗ್ ಮಾಡುತ್ತಿದ್ದ ತಂಡದಿಂದ ತಕ್ಷಣ ಮಹಿಳೆಗೆ ಪಿಂಟ್ ಸ್ಪಾನ್ಸರ್ !! Read More »

ಎರಡು ಬಾಟಲಿ ಚಿಲ್ಡ್ ಬಿಯರ್ ತರುವಂತೆ ಪೊಲೀಸರಿಗೇ ಕರೆ ಮಾಡಿ ಹೇಳಿದ ಕುಡುಕ | ಮುಂದೇನಾಯ್ತು?

ಇದೊಂದು ಕುಡುಕನ ಪುರಾಣ. ಜಗತ್ತಿನಲ್ಲಿ ಎಂತೆಂತ ಕುಡುಕರು ಇದ್ದಾರೆಂದರೆ ಯಾರಿಗೂ ಸರಿಯಾಗಿ ಗೊತ್ತಿಲ್ಲ ಅನ್ಸುತ್ತೆ. ಇವರ ಉಪದ್ರಗಳನ್ನು ಸಹಿಸುವುದು ದೇವರಿಗೇ ಪ್ರೀತಿ. ಕುಡಿತದ ಚಟ ಇರುವವರಿಗೆ ತಾವು ಕುಡಿದ ಮೇಲೆ ಏನು ಮಾಡುತ್ತೇವೆ? ಏನು ಮಾತಾಡುತ್ತೇವೆ ಅನ್ನೋ ಧ್ಯಾನ ಇರುವುದಿಲ್ಲವಂತೆ. ಅಂತಿಪ್ಪ ಕುಡುಕನ ಕಥೆ ಇದು. ಆತ ಮನೆಯಲ್ಲಿ ಚೆನ್ನಾಗಿ ಕುಡಿದಿದ್ದಾನೆ. ನಂತರ ಮದ್ಯದಬಾಟಲಿ ಫುಲ್ ಖಾಲಿಯಾಗಿದೆ. ಆದರೆ ಆತನ ಕುಡಿತದ ಬಯಕೆ ಇನ್ನೂ ಕರಗಲಿಲ್ಲ. ಬಾಯಿ ಸಪ್ಪೆ ಅನಿಸಿತೋ ಅಥವಾ ಅಮಲು ಇನ್ನೂ ಏರಲಿಲ್ಲವೋ, ಸೀದಾ …

ಎರಡು ಬಾಟಲಿ ಚಿಲ್ಡ್ ಬಿಯರ್ ತರುವಂತೆ ಪೊಲೀಸರಿಗೇ ಕರೆ ಮಾಡಿ ಹೇಳಿದ ಕುಡುಕ | ಮುಂದೇನಾಯ್ತು? Read More »

ಹಾಲಿಗಿಂತ ಬಿಯರ್ ಸೇವನೆ ಆರೋಗ್ಯಕ್ಕೆ ಉತ್ತಮ : ಪೇಟಾದಿಂದ ಮಹತ್ವದ ಮಾಹಿತಿ!

ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೂ ಪೇಟಾ ಸಂಸ್ಥೆಯು ಬಿಯರ್ ಸೇವನೆ ಆರೋಗ್ಯಕ್ಕೆ ಉತ್ತಮ ಎಂದು ಹೇಳಿದೆ. ಅದು ಕೂಡಾ ಹಾಲಿಗಿಂತ ಬೆಸ್ಟ್ ಎಂಬ ಮಾತನ್ನು ಸಾಕ್ಷಿ ಸಮೇತ ಹೇಳಿದೆ. ಇದನ್ನು ಓದಿದ ಮದ್ಯ ಪ್ರಿಯರ ಮನಸ್ಸಿನಲ್ಲಿ ಖುಷಿ ಎದ್ದು ಕಾಣುವುದರಲ್ಲಿ ಎರಡು ಮಾತಿಲ್ಲ. ಹಾಲು ಮತ್ತು ಬಿಯರ್ ಇವೆರಡರಲ್ಲಿ ಬಿಯರ್ ಯಾಕೆ ಉತ್ತಮ ಎಂದು ಈ ಕೆಳಗೆ ನೀಡಲಾಗಿದೆ. PETA (ಎಂದು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್) ಹೇಳುವ ಪ್ರಕಾರ, ಡೈರಿ ಉತ್ಪನ್ನಗಳಿಂದಾಗಿ ಬೊಜ್ಜು, …

ಹಾಲಿಗಿಂತ ಬಿಯರ್ ಸೇವನೆ ಆರೋಗ್ಯಕ್ಕೆ ಉತ್ತಮ : ಪೇಟಾದಿಂದ ಮಹತ್ವದ ಮಾಹಿತಿ! Read More »

error: Content is protected !!
Scroll to Top