ಅಕ್ಕ ಭಾವನಾ ಜೊತೆ ಲಾವಣ್ಯ ಕೊನೆಯದಾಗಿ ಮಾತಾಡಿದ್ದೇನು ? ಸತ್ಯ ಬಿಚ್ಚಿಟ್ಟ ಭಾವ ಗೌತಮ್
ಬಿಸಿ ರೋಡ್ನಲ್ಲಿ ನಡೆದ ಲಾವಣ್ಯ ಕೊಲೆ ಪ್ರಕರಣ ಇಡೀ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. 4 ವರ್ಷದ ಹಿಂದೆಯೇ ಬ್ರೇಕಪ್ ಆಗಿದ್ದರೂ ಕೂಡಾ ಚೇತನ್, ಲಾವಣ್ಯ ಜೊತೆ ಜಗಳ ಮಾಡಿದ್ದು ಇಬ್ಬರೂ ಒಂದೇ ಬಸ್ನಲ್ಲಿ ಬಂದಿದ್ದರು ಎನ್ನಲಾಗಿದೆ. ಇದೀಗ…








