ಸೋಮವಾರ, 26 ಅಕ್ಟೋಬರ್ 2026
Trending

Bat contact dangers

News

ಮಲಗಿದ್ದಾಗ ಮುಖದ ಮೇಲೆ ಬಿದ್ದ ಬಾವಲಿ, ರೇಬಿಸ್‌ನಿಂದ ಬಾಲಕ ಸಾವು

ಕೆನಡಾದಲ್ಲಿ 11 ವರ್ಷದ ಬಾಲಕನೋರ್ವ ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಎಚ್ಚರಗೊಂಡಾಗ ಆತನ ಮೂಗು ಮತ್ತು ಬಾಯಿಯ ಮೇಲೆ ಬಾವಲಿಯೊಂದು ಬಿದ್ದಿರುವುದು ಗೊತ್ತಾಗಿದೆ. ಬಾಲಕ ಕೂಡಲೇ ಅದನ್ನು ಕೈಯಿಂದ ದೂರ ತಳ್ಳಿದ್ದಾನೆ. ನಂತರ ಆತನ ತಂದೆ ಬಾವಲಿಯನ್ನು ಹಿಡಿದು ಹೊರಗೆ…