ಶನಿವಾರ, 24 ಅಕ್ಟೋಬರ್ 2026

Basti News

latest

Child Stolen From Hospital: ಅಲ್ಟ್ರಾಸೌಂಡ್‌ನಲ್ಲಿ ಪತ್ತೆಯಾಗಿತ್ತು ಅವಳಿ ಮಕ್ಕಳು, ಆದರೆ ಹೆರಿಗೆ ನಂತರ ನೀಡಿದ್ರು ಒಂದೇ ಮಗು; ಮುಂದಾಗಿದ್ದೇನು ಗೊತ್ತೇ?

Child Stolen From Hospital: ಹೆರಿಗೆಗೆಂದು ಬಂದಿದ್ದ ಮಹಿಳೆಯೋರ್ವಳು ಮಕ್ಕಳ ಕಳ್ಳತನ ಆರೋಪ ಮಾಡಿ ಗಲಾಟೆ ಮಾಡಿದ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಬಸ್ತಿಯಾ ಮಹಿಳಾ ಆಸ್ಪತ್ರೆಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ಅಲ್ಟ್ರಾಸೌಂಡ್‌ ವರದಿಯಲ್ಲಿ ಮಹಿಳೆ ಅವಳಿ…