ಶನಿವಾರ, 24 ಅಕ್ಟೋಬರ್ 2026

bank information updates

latest

Bank Holidays In January 2023 : ಜನವರಿ ತಿಂಗಳಲ್ಲಿ 14ದಿನ ಬ್ಯಾಂಕ್‌ ರಜೆ | ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ

ಇನ್ನೇನು ಹೊಸವರ್ಷಕ್ಕೆ ಕಾಲಿಡಲು ಬೆರಳೆಣಿಕೆಯಷ್ಟು ದಿನಗಳು ಬಾಕಿಯಿದೆ. ವಿಶ್ವದ ಜನರೆಲ್ಲರೂ 2023ರ ಹೊಸವರ್ಷವನ್ನು ಆಮಂತ್ರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೊಸ ವರ್ಷಕ್ಕೆ 2023ರ ಕ್ಯಾಲೆಂಡರ್‌ನ್ನು ಖರೀದಿಸಲು ಜನರೆಲ್ಲಾ ಸಜ್ಜಾಗಿದ್ದಾರೆ. ಇದೀಗ, ಬ್ಯಾಂಕುಗಳ ರಜಾಪಟ್ಟಿಯು ಬಿಡುಗಡೆಯಾಗಿದ್ದೂ, ಹೊಸ ವರ್ಷದ ಆರಂಭದಲ್ಲಿಯೇ ಒಂದರ…