ಭಾನುವಾರ, 25 ಅಕ್ಟೋಬರ್ 2026
Trending

bangalore heavy rain

News

Bengaluru Lakes: ಉದ್ಯಾನ ನಗರಿಯಲ್ಲಿ ಭಾರಿ ಮಳೆ ಹಿನ್ನೆಲೆ | ಬೆಂಗಳೂರಿನ 100 ಕೆರೆಗಳು ಸಂಪೂರ್ಣ ಭರ್ತಿ!

Bengaluru Lakes: ರಾಜಧಾನಿ ಬೆಂಗಳೂರು(Bengaluru) ಒಂದು ಕಾಲದಲ್ಲಿ ಕೆರೆಗಳ(Lake) ಮಧ್ಯದಲ್ಲೇ ತಲೆ ಎತ್ತಿದ ನಗರ(City). ಆದರೆ ಕಾಲ ಕ್ರಮೇಣ ಆಧುನಿಕತೆಗೆ(Modernization) ಮಾರುಹೋಗಿ ಕೆರೆಗಳು ನಾಶವಾದವು.