Breaking Entertainment News Kannada
Adipurush : ಅಂದು ಬಾಹುಬಲಿ ತೋರಿಸಿ ಕುರುಕ್ಷೇತ್ರ ಟ್ರೋಲ್ ಮಾಡಿದ್ರು ಪ್ರಭಾಸ್ ಫ್ಯಾನ್ಸ್: ಇಂದು ಕರ್ಮ ರಿಟರ್ನ್ಸ್ ಎಂದ ದರ್ಶನ್ ಫ್ಯಾನ್ಸ್!
Aadipurush movie: ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging star darshan) ಅಭಿಮಾನಿಗಳು ಟಾಲಿವುಡ್ ಮಂದಿಗೆ ಕರ್ಮ ರಿಟರ್ನ್ಸ್(Karma returns) ಎಂದು ಟಕ್ಕರ್ ಕೊಡುತ್ತಿದ್ದಾರೆ.

