Karnataka State Politics Updates
Mahalingeshwara swamiji: ನರೇಂದ್ರ ಮೋದಿಯನ್ನು ಪ್ರಧಾನಿ ಮಾಡೋ ವಿಚಾರ- ತನ್ನ ಭವಿಷ್ಯದ ಬಗ್ಗೆ ತಾನೇ ಉಲ್ಟಾ ಹೊಡೆದ ಮಹಾಲಿಂಗೇಶ್ವರ ಸ್ವಾಮೀಜಿ
Mahalingeshwara swamiji: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಯಾರು ಅಧಿಕಾರಕ್ಕೆ ಬರುತ್ತಾರೆ ಎಂದು ಇತ್ತೀಚಿನ ದಿನಗಳಲ್ಲಿ ಹಲವಾರು ಸ್ವಾಮಿಗಳು, ಜ್ಯೋತಿಷ್ಯಿಗಳು ಭವಿಷ್ಯ ನುಡಿಯನ್ನು ನುಡಿದ್ದಾರೆ. ಕೆಲವು ಭವಿಷ್ಯಗಳು ಅಚ್ಚರಿಯನ್ನೂ ಉಂಟುಮಾಡಿವೆ. ಅಂತೆಯೇ ಮೊನ್ನೆ ತಾನೆ ಮಹಾಲಿಂಗಾಪುರದ ಮಹಲಿಂಗೇಶ್ವರ ಮಠದ…

