ಶನಿವಾರ, 24 ಅಕ್ಟೋಬರ್ 2026

Baby death

News

ಜೀರೋ ಟ್ರಾಫಿಕ್‌ನಲ್ಲಿ ಸಾಗಿಸುತ್ತಿದ್ದ ಆಂಬುಲೆನ್ಸ್‌ ಪಂಕ್ಚರ್‌- ಮೂರು ತಿಂಗಳ ಮಗು ಸಾವು

ಜೀರೋ ಟ್ರಾಫಿಕ್‌ನಲ್ಲಿ ಆಂಬುಲೆನ್ಸ್‌ ಮೂಲಕ ದಾವಣಗೆರೆಯಿಂದ ಮಣಿಪಾಲ್‌ಗೆ ಕರೆದೊಯ್ಯುತ್ತಿದ್ದ ಮೂರು ತಿಂಗಳ ಮಗು ಮೃತಪಟ್ಟಿರುವ ಘಟನೆ ನಡೆದಿದೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಮೂರು ತಿಂಗಳ ಮಗುವನ್ನು ತುರ್ತು ಚಿಕಿತ್ಸೆಗೆಂದು ಆಂಬುಲೆನ್ಸ್‌ನಲ್ಲಿ ಜೀರೋ ಟ್ರಾಫಿಕ್‌ನಲ್ಲಿ ಸಾಗಿಸುವ ಸಮಯದಲ್ಲಿ ಈ ಘಟನೆ…

Death

ಕಾಸರಗೋಡು: ತಾಯಿಯ ಎದೆಹಾಲು ಕುಡಿದು, ಉಸಿರುಗಟ್ಟಿ ಸಾವಿಗೀಡಾದ ಹಸುಗೂಸು

ಬೇಕಲ್‌ನ ಪಲ್ಲಿಕ್ಕರದ ಹದ್ದಾದ್ ನಗರದಲ್ಲಿ ಭಾನುವಾರ ರಾತ್ರಿ ನಾಲ್ಕು ತಿಂಗಳ ಶಿಶುವೊಂದು ಎದೆ ಹಾಲು ಕುಡಿದು ಉಸಿರುಗಟ್ಟಿ ಸಾವಿಗೀಡಾದ ಘಟನೆ ನಡೆದಿರುವ ಘಟನೆ ನಡೆದಿದೆ.  ಘಟನೆಗೆ ಸಂಬಂಧಿಸಿದಂತೆ ಬೇಕಲ್ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಹ್ಮದ್ ರಿಯಾಸ್…

Death

ಪುತ್ತೂರು: ಹೆರಿಗೆ ಸಮಯ ಮಗು ಸಾವು; ದೂರು ದಾಖಲು

ಪುತ್ತೂರು: ಹೆರಿಗೆ ಸಮಯದಲ್ಲಿ ಮಗು ಸಾವಿಗೀಡಾದ ಕುರಿತು ಸಂಶಯದ ಉಂಟಾದ ಹಿನ್ನೆಲೆಯಲ್ಲಿ ದೂರುದಾರರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿರುವ ಕುರಿತು ವರದಿಯಾಗಿದೆ. ಬೆಳ್ಳಾರೆ…

News

ಅಮ್ಮನ ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ಮಗು ಸಾವು

ಕೊಯಮತ್ತೂರು: ತಾಯಿಯ ಎದೆ ಹಾಲು ಕುಡಿದ ಹೆಣ್ಣು ಮಗುವೊಂದು ಕೆಮ್ಮಿನಿಂದ ಉಸಿರುಗಟ್ಟಿ ಸಾವಿಗೀಡಾಗಿದೆ. ಈ ಘಟನೆ ನಡೆದಿರುವುದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ. ಮುರಳಿ ಮತ್ತು ವರದಲಕ್ಷ್ಮೀ ದಂಪತಿಗೆ ಮದುವೆಯಾಗಿ ಒಂದೂವರೆ ವರ್ಷಗಳಾಗಿತ್ತು. ವರದಲಕ್ಷ್ಮಿ ಡಿ.20 ರಂದು ಹೆಣ್ಣು ಮಗುವಿಗೆ…

News

UP: ನಿದ್ದೆಯಲ್ಲಿ ಮಗ್ಗಲು ಬದಲಾಯಿಸಿದ ತಂದೆ – ಅಪ್ಪ, ಅಮ್ಮನ ನಡುವೆ ಸಿಕ್ಕಿ 26 ದಿನದ ಮಗು ಸಾವು

UP: ರಾತ್ರಿ ಮಲಗಿದ ಸಂದರ್ಭದಲ್ಲಿ ತಂದೆ ಮಗ್ಗಲು ಬದಲಾಯಿಸಿ ಮಲಗಿದ ಕಾರಣ ಅಪ್ಪ, ಅಮ್ಮನ ನಡುವೆ ಸಿಕ್ಕಿದ 26 ದಿನದ ಹಸು ಗೋಸು, ಮೃತಪಟ್ಟಿರುವಂತಹ ಅಘಾತಕಾರಿ ಘಟನೆ ಎಂದು ಬೆಳಕಿಗೆ ಬಂದಿದೆ. ಹೌದು, ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ…

Crime

Crime: ಆಸ್ಪತ್ರೆಯ ಶೌಚ ಗೃಹದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆ!!

Crime: ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಗಂಡು ಮಗುವಿನ ಕತ್ತು ಸೀಳಿ ಹತ್ಯೆ ಮಾಡಲಾಗಿದೆ.

News

Madya pradesh: ಗರ್ಭದಲ್ಲಿ ಮಗು ಸಾವನಪ್ಪಿದೆ ಎಂದ ಡಾಕ್ಟರ್: ಬೇರೆ ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ತಾಯಿ

Madhya pradesh: ಗರ್ಭದಲ್ಲಿಯೇ ಮಗು ಸಾವನ್ನಪ್ಪಿದೆ ಎಂದು ವೈದ್ಯರೊಬ್ಬರು ಹೇಳಿದ್ದು, ಬೇರೊಂದು ಆಸ್ಪತ್ರೆಗೆ ಹೋಗಿ ದಾಖಲಾಗಿ ತಾಯಿಯೊಬ್ಬಳು ಆರೋಗ್ಯವಂತ ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

News

Mangaluru: ತಂದೆ ಸೇದಿ ಎಸೆದಿದ್ದ ಬೀಡಿ ನುಂಗಿ 10 ತಿಂಗಳ ಮಗು ಸಾವು

Mangalore: ಮನೆಯಲ್ಲಿ ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡಿದ್ದ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಅಡ್ಯಾರ್‌ನಲ್ಲಿ ನಡೆದಿದೆ. 

News

Death: ಮಂಗಗಳ ಮೇಲೆ ಎಸೆದ ಕೊಡಲಿ: 2 ವರ್ಷದ ಮಗುವಿನ ಕತ್ತು ಸೀಳಿತು!

Death: ಮಂಗಗಳನ್ನು ಓಡಿಸುವ ಸಲುವಾಗಿ ವ್ಯಕ್ತಿಯೊಬ್ಬ ಎಸೆದ ಕೊಡಲಿ ತನ್ನದೇ 2 ವರ್ಷದ ಮಗುವಿನ ಕತ್ತನ್ನೇ ಸೀಳಿದ (Death) ದುರಂತ ಘಟನೆ ಉತ್ತರ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

Crime

Gangavati: ಮಗುವಿನ ಅನಾರೋಗ್ಯಕ್ಕೆ ಅಗರಬತ್ತಿ ಸುಟ್ಟು ಚುಚ್ಚಿದ ತಾಯಿ; ಏಳು ತಿಂಗಳ ಮಗು ಸಾವು

Gangavati: ಮಗುವಿನ ಅನಾರೋಗ್ಯ ಕಡಿಮೆ ಆಗುತ್ತದೆ ಎನ್ನುವ ನಂಬಿಕೆಯಿಂದ ತಾಯಿಯೋರ್ವಳು ತನ್ನ ಏಳು ತಿಂಗಳ ಮಗುವಿಗೆ ಅಗರಬತ್ತಿಯಿಂದ ಸುಟ್ಟು ಕೈ ಚಿಕಿತ್ಸೆ ಮಾಡಿದ ಪರಿಣಾಮ ಮಗು ಮೃತಪಟ್ಟ ಘಟನೆ ಕನಕಗಿರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.